ಉಪ್ಪಿನಂಗಡಿಯ ಜನತೆಗೆ ಗುಡ್ ನ್ಯೂಸ್ : ಜೂ.24ರಂದು ಉಪ್ಪಿನಂಗಡಿಯಲ್ಲಿ ಶುಭಾರಂಭಗೊಳ್ಳಲಿದೆ ಉಪ್ಪಿನಂಗಡಿಯ ಅತೀದೊಡ್ಡ ವಸ್ತ್ರಮಳಿಗೆ ” ಶ್ರೀದುರ್ಗಾ ಟೆಕ್ಸ್‌ಟೈಲ್ಸ್ & ರೇಡಿಮೇಡ್ಸ್ ” – ಕಹಳೆ ನ್ಯೂಸ್
ಬೆಳ್ತಂಗಡಿ: ಕಳೆದ 5 ವರ್ಷಗಳಿಂದ ನಗುಮೊಗದ ಸೇವೆ ಹಾಗೂ ಗುಣಮಟ್ಟದ ವಸ್ತ್ರಗಳಿಗೆ ಮನೆ ಮಾತಾಗಿರುವ ಗ್ರಾಹಕರ ಪ್ರೀತಿ ವಿಶ್ವಾಸವನ್ನು ಗಳಿಸಿ, ಬೆಳ್ತಂಗಡಿ, ಉಜಿರೆ, ಮಡಂತ್ಯಾರು, ಬಂಟ್ವಾಳದಲ್ಲಿ ತನ್ನ ವಸ್ತ್ರಮಳಿಗೆಯನ್ನು ವಿಸ್ತರಿಸಿ ಇದೀಗ ನೂತನವಾಗಿ ಉಪ್ಪಿನಂಗಡಿ ಹಸನ್ ಟವರ್ಸ್ ನಲ್ಲಿ ಪ್ರಾರಂಭಿಸುವ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ & ರೆಡಿಮೇಡ್ಸ್‌ನ ನೂತನ ಸಂಸ್ಥೆ ಜೂ.24 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಸಂಸ್ಥೆಯ ಉದ್ಘಾಟನೆ ನೇರವೇರಿಸಲಿದ್ದು, ಮುಖ್ಯ...