ಕಡಬ : ಮಿನಿ ಗೂಡ್ಸ್ ಮತ್ತು KSRTC ಬಸ್ ನಡುವೆ ಅಪಘಾತ – ಕಹಳೆ ನ್ಯೂಸ್
ಕಡಬ : KSRTC ಬಸ್ ಮತ್ತು ಮಿನಿ ಗೂಡ್ಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಹೊಸಮಠ ಸಮೀಪದ ದೇರಾಜೆಯಲ್ಲಿ ನಡೆದಿದೆ. ಕಡಬದಿಂದ ಶಾಂತಿಮೊಗರು ಮಾರ್ಗವಾಗಿ ಪುತ್ತೂರಿಗೆ ತೆರಳುತ್ತಿದ್ದ KSRTC ಬಸ್ ಹಾಗು ಬಲ್ಯದಿಂದ ಕಡಬ ಕಡೆಗೆ ಹೋಗುತ್ತಿದ್ದ ಮಿನಿ ಗೂಡ್ಸ್ ವಾಹನದ ಮಧ್ಯೆ ಈ ಅಪಘಾತ ಸಂಭವಿಸಿದ್ದು ಪರಿಣಾಮ ಗೂಡ್ಸ್ ವಾಹನದ ಬಾಗಿಲು ಹಾಗು KSRTC ಬಸ್'ನ ಮುಂಭಾಗದ ಗಾಜು ಒಡೆದಿದೆ ಸದ್ಯ ಅಪಘಾತದಲ್ಲಿ ಅದೃಷ್ಟವಶಾತ್ ಸಣ್ಣ ಪುಟ್ಟ...