ಸೋಮವಾರ ಮೇ 17ರ0ದು ದಕ್ಷಿಣ ಕನ್ನಡದಲ್ಲಿ 817, ಉಡುಪಿ ಜಿಲ್ಲೆಯಲ್ಲಿ 897 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ; ದ.ಕ.ದಲ್ಲಿ 6 ಮಂದಿ, ಉಡುಪಿಯಲ್ಲಿ 5 ಮಂದಿ ಕೋವಿಡ್ ಗೆ ಬಲಿ – ಕಹಳೆ ನ್ಯೂಸ್
ಮಂಗಳೂರು, ಮೇ 17 : ಸೋಮವಾರದಂದು ದ.ಕ. ಜಿಲ್ಲೆಯಲ್ಲಿ 817 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಉಡುಪಿಯಲ್ಲಿ 897 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ದ.ಕ. ಜಿಲ್ಲೆಯ ಸೋಮವಾರದ ಕೋವಿಡ್ ರಿಪೋರ್ಟ್: ಸೋಮವಾರ ಪತ್ತೆಯಾದ ಪಾಸಿಟಿವ್ ಕೇಸ್ ಗಳು-817 ಸೋಮವಾರ ಗುಣಮುಖರಾದವರು-1656 11661-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು 6 ಮಂದಿ ಮತ್ತೆ ಸೋಂಕಿಗೆ ಬಲಿ ಉಡುಪಿ ಜಿಲ್ಲೆಯ ಇಂದಿನ ಕೋವಿಡ್ ರಿಪೋರ್ಟ್: ಸೋಮವಾರ ಪತ್ತೆಯಾದ ಪಾಸಿಟಿವ್ ಪ್ರಕರಣಗಳು-897 ಸೋಮವಾರದಂದು ಗುಣಮುಖರಾದವರು-836 ಮಂದಿ ಪ್ರಸ್ತುತ...