ತನ್ನೂರನ್ನು ಬೆಳಗುತ್ತಿರುವ ಉಡುಪಿ ಎಂಬಿಎ ಪದವೀಧರೆ -ಕಹಳೆ ನ್ಯೂಸ್
ಎಂಬಿಎ ಪದವಿ ಪಡೆದ ಈ ಯುವತಿಗೆ ಮುಂಬೈನಲ್ಲಿ ಕಾರ್ಪೋರೇಟ್ ಕಂಪೆನಿಯಲ್ಲಿ ಕೈತುಂಬಾ ಸಂಬಳ ಬರುವ ಉದ್ಯೋಗ ಇತ್ತು. ಆದರೆ ತನ್ನೂರಿನ "ಉಡುಪಿ ಸೀರೆ" ಯನ್ನು ಉಳಿಸಿ ಬೆಳಸಬೇಕು ಅಂತ ಪಣತೊಟ್ಟಿರುವ ಯುವತಿ, ಮಗ್ಗದ ಸೀರೆಗೆ ಮಾರ್ಡನ್ ವಿನ್ಯಾಸ ರೂಪಿಸಿ, ಆನ್ಲೈನ್ನಲ್ಲಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಇಷ್ಟೇ ಅಲ್ಲ ತನ್ನೂರಿನ ನೇಕಾರನ್ನು ಸೇರಿಸಿ ಪಾರಂಪರಿಕ ಉಡುಪಿ ಸೀರೆಗೆ ಮಾಡರ್ನ್ ಟಚ್ ನೀಡುತ್ತಿದ್ದಾರೆ. ಇವರ ಹೆಸರು ಮಹಾಲಸ ಕಿಣಿ. ಉಡುಪಿ ಜಿಲ್ಲೆಯ ಮಣಿಪಾಲ ನಿವಾಸಿಯಾಗಿರುವ...