ಉಡುಪಿಯಲ್ಲಿ ಮತ್ತೆ 84 ಜನರಿಗೆ ಪಾಸಿಟಿವ್ – 2 ಸಾವಿರದ ಗಡಿಯತ್ತ ಸೋಂಕಿತರ ಸಂಖ್ಯೆ – ಕಹಳೆ ನ್ಯೂಸ್
ಉಡುಪಿ, ಜು.17 : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲ್ಲೇ ಇದ್ದು ಇಂದು ಮತ್ತೆ 84 ಜನರಲ್ಲಿ ಕೊರೊನಾ ಪಾಸಿಟಿವ್ ಆಗಿದೆ. ಜಿಲ್ಲೆಯಲ್ಲಿ ಒಟ್ಟು ದಾಖಲಾದ ಸೋಂಕು ಪ್ರಕರಣಗಳು 2 ಸಾವಿರದ ಗಡಿಯತ್ತ ತಲುಪಿದ್ದು ಈವರೆಗೆ 1979 ಪ್ರಕರಣ ದಾಖಲಾಗಿದೆ. ಇಂದು ಜಿಲ್ಲೆಯಲ್ಲಿ 393 ಕೊರೊನಾ ವರದಿಗಳು ಲಭ್ಯವಾಗಿದ್ದು ಈ ಪೈಕಿ 309 ವರದಿಯು ನೆಗೆಟಿವ್ ಆಗಿದ್ದರೆ ಉಳಿದ 84 ವರದಿ ಪಾಸಿಟಿವ್ ಆಗಿದೆ. ಇನ್ನು ಕೂಡಾ 84 ಜನರ...