ಮಜಿ ವೀರಕಂಬ ಶಾಲೆಗೆ ಗಣಕಯಂತ್ರ ಹಾಗೂ ಪ್ರಿಂಟರ್ ಹಸ್ತಾಂತರ – ಕಹಳೆ ನ್ಯೂಸ್
ಕಲ್ಲಡ್ಕ : ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಒಂದು ಶಾಲೆಯಲ್ಲಿ ನಡೆದಾಗ ಮಕ್ಕಳ ಭವಿಷ್ಯದ ಹಾದಿ ಒಳ್ಳೆಯ ಹಂತಕ್ಕೆ ಹೋಗುತ್ತದೆ, ಇಂದಿನ ವೈಜ್ಞಾನಿಕ ಯುಗದಲ್ಲಿ ಎಲ್ಲಾ ಕೆಲಸಗಳು ಯಾಂತ್ರಿಕವಾಗಿ ನಡೆಯುವುದು ಆದ್ದರಿಂದ ಶಾಲೆಯಲ್ಲಿ ಗಣಕಯಂತ್ರದ ಅವಶ್ಯಕತೆ ಇರುವುದನ್ನು ಮನಗಂಡು ಶಾಲಾ ಕಛೇರಿ ಕೆಲಸ ಕಾರ್ಯಗಳ ಅನುಕೂಲತೆಗೆ ತಮ್ಮ ಪುಟ್ಟ ಸಹಾಯ ಮಾಡುವುದು ತುಂಬಾ ಸಂತೋಷ ಸಿಗುತ್ತದೆ. ಎಂದು ಟಾಟಾ ಕಂಪನಿಯ ಶ್ರೀಯುತ ಸುಧೀರ್ ಸಾಗರ್ ರವರು ಬಂಟ್ವಾಳ ತಾಲೂಕಿನ ದಕ್ಷಿಣ...