‘ಶಿಕ್ಷಣ ಸಾಮಾಜಿಕ ಕಲಿಕೆ ವೈಯಕ್ತಿಕ’ ಅಂಬಿಕಾ ಮಹಾವಿದ್ಯಾಲಯದಲ್ಲಿ ನೂತನ ಶೈಕ್ಷಣಿಕ ವರ್ಷದ ಆನ್ ಲೈನ್ ತರಗತಿಗಳ ಉದ್ಘಾಟನಾ ಸಮಾರಂಭ-ಕಹಳೆ ನ್ಯೂಸ್
‘ಶಿಕ್ಷಣ ಸಾಮಾಜಿಕ ಕಲಿಕೆ ವೈಯಕ್ತಿಕ’ ಅಂಬಿಕಾ ಮಹಾವಿದ್ಯಾಲಯದಲ್ಲಿ ನೂತನ ಶೈಕ್ಷಣಿಕ ವರ್ಷದ ಆನ್ ಲೈನ್ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಡಾ. ಮಾಧವ ಭಟ್ ಅಭಿಮತ ಕಲಿಕೆ ನಿರಂತರವಾದ ಪ್ರಕ್ರಿಯೆ, ಇದೀಗ ದೇಶದಲ್ಲಿನ ಯುವಜನಾಂಗ ಜಾಡ್ಯವನ್ನು ಕೊಡವಿ ಎದ್ದು ಬಂದು ನೂತನ ಸಂವತ್ಸರಕ್ಕೆ ತೆರೆದುಕೊಳ್ಳಬೇಕಾಗಿದೆ. ಅಭಿವೃದ್ಧಿಗೆ ಬದಲಾವಣೆಗಳ ಅಗತ್ಯವಿದೆ.ಸಮಸ್ಯೆಗಳಿಂದ ಸಾಮಾಥ್ರ್ಯಹುಟ್ಟಿಕೊಳ್ಳುತ್ತದೆ, ಸದಾವಕಾಶಗಳು ಮೂಡಿಬರುತ್ತದೆ. ಕಲಿಕೆ ವೈಯಕ್ತಿಕವಾದದು, ಶಿಕ್ಷಣ ಸಾಮಾಜಿಕವಾದುದು. ಕಲಿಕೆ ಎನ್ನುವುದು ಉತ್ಸಾಹಭರಿತವಾದ ಚಟುವಟಿಕೆಯಾಗಿದ್ದು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ತಮ್ಮನ್ನು ತಾವು...