ಉಚಿತ ರಕ್ತದ ಒತ್ತಡ, ರಕ್ತಪರೀಕ್ಷೆ ಹಾಗೂ ಆರೋಗ್ಯ ಮಾಹಿತಿ,ಯೋಗ ತರಬೇತಿ ಶಿಬಿರ -ಕಹಳೆ ನ್ಯೂಸ್
ಬಂಟ್ವಾಳ : ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು. ಸಂಶೋಧನಾ ಸಂಸ್ಥೆ (ರಿ ) ಬಾಳ್ತಿಲ ಮತ್ತು ವಾತ್ಸಲ್ಯ ಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಮಹಿಳಾ ಮಂಡಲ ಮಂಚಿ ಕುಕ್ಕಾಜೆ ವತಿಯಿಂದ ಮಂಚಿ ಕುಕ್ಕಾಜೆ ಸರಕಾರಿ ಪ್ರೌಢ ಶಾಲೆಯಲ್ಲಿ ಉಚಿತ ರಕ್ತದ ಒತ್ತಡ ರಕ್ತಪರೀಕ್ಷೆ, ಆರೋಗ್ಯ ಮಾಹಿತಿ , ಯೋಗ ತರಬೇತಿ ಶಿಬಿರ ಜರಗಿತು ಆರೋಗ್ಯ ಸಂಬಂಧ ವೈದ್ಯಕೀಯ ಮಾಹಿತಿಯನ್ನು ಡಾ. ಚೇತನಾ ಗಣೇಶ್, ಉಚಿತ ರಕ್ತದ ಒತ್ತಡ...