ಕಡಬದ ಶ್ರೀ ಮೋಟಾರ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಂಪರ್ ಆಫರ್: ಕೇವಲ 4999 ರೂ. ಪಾವತಿಸಿ, ನಿಮಗಿಷ್ಟವಾದ ಯಮಹಾ ದ್ವಿಚಕ್ರ ವಾಹನವನ್ನು ನಿಮ್ಮದಾಗಿಸಿ-ಕಹಳೆ ನ್ಯೂಸ್
ಕಡಬ: ಕಡಬದ ಪಂಜ ರಸ್ತೆಯ ಸರಸ್ವತೀ ಶಾಲೆಯ ಬಳಿ ಕಾರ್ಯಾ ನಿರ್ವಹಿಸುತ್ತಿರುವ “ಶ್ರೀ ಮೋಟಾರ್ಸ್”ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ಬಂಪರ್ ಆಫರ್ ನೀಡಿದೆ. ಬಹು ಬೇಡಿಕೆಯ ಯಮಹಾ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿಯ ಅಧಿಕೃತ ಮಾರಾಟ ಹಾಗೂ ರಿಪೇರಿ ಕೇಂದ್ರವಾಗಿರುವ ಶ್ರೀ ಮೋಟಾರ್ಸ್‍ನಲ್ಲಿ ಕೇವಲ 4999 ರೂ. ಗಳನ್ನು ಪಾವತಿಸುವ ಮೂಲಕ ತಮಗಿಷ್ಟವಾದ ಯಮಹಾ ದ್ವಿಚಕ್ರ ವಾಹನವನ್ನು ತಮ್ಮದಾಗಿಸಿಕೊಳ್ಳಬಹುದು. ಅತೀ ಕಡಿಮೆ ಬೆಲೆಯಲ್ಲಿ ಮಾಸಿಕ ಕಂತು ಯೋಜನೆಯಡಿ ಸಾಲ...