ನಿಕೊನ್ ಕಾರ್ಯಗಾರ ಉದ್ಘಾಟನೆ- ಕಹಳೆ ನ್ಯೂಸ್
ಕುಂದಾಪುರ: ಎಸ್ ಕೆ ಪಿ ಎ ಕುಂದಾಪುರ, ಬೈಂದೂರು ವಲಯದ ವತಿಯಿಂದ ನಿಕೊನ್ ಕಾರ್ಯಗಾರವು ಕುಂದಾಪುರದ ಪ್ರತಿಷ್ಟಿತ ಸಮುದ್ಯತಾ ಇನ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ಜಾನ್ ಡಿಸೋಜಾ ನೆರವೇರಿಸಿದರು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯದ ಉಪಾಧ್ಯಕ್ಷರಾದ ಚಂದ್ರಕಾAತ್ ವಹಿಸಿದ್ದರು. ಈ ಸಂಧರ್ಭದಲ್ಲಿ ವಲಯದ ಸಲಹಾ ಸಮಿತಿ ಅಧ್ಯಕ್ಷರಾದ ದಿನೇಶ್ ಗೋಡೆ, ಮಾಜಿ ಅಧ್ಯಕ್ಷರಾದ ದೊಟ್ಟಯ್ಯ ಪುಜಾರಿ, ನಿಕೊನ್ ಸೆಲ್ಸ್ ಮೆನೇಜರ್...