ಕಾವೇರಿ 2.0 ತಂತ್ರಾಂಶದಿಂದ ಸಾಮಾನ್ಯ ಜನರಿಗೆ ಆಗುವ ತೊಂದರೆಗಳನ್ನು ಸರಿಪಡಿಸುವಂತೆ ಜಿಲ್ಲಾ ನೊಂದಾವಣಿ ಅಧಿಕಾರಿರವರಿಗೆ ಮನವಿ-ಕಹಳೆ ನ್ಯೂಸ್
ಮಂಗಳೂರು: ನೊಂದಾವಣಿ ಕಚೇರಿಯಲ್ಲಿ ಆಗುವ ತೊಂದರೆಯ ಬಗ್ಗೆ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಎಚ್ ವಿ ರವರ ನೇತೃತ್ವದಲ್ಲಿ ಜಿಲ್ಲಾ ನೊಂದಾವಣಿ ಅಧಿಕಾರಿರವರಿಗೆ ಮನವಿ ಸಲ್ಲಿಸಿ. ಕಾವೇರಿ 2.0 ತಂತ್ರಾAಶದಿAದ ಸಾಮಾನ್ಯ ಜನರಿಗೆ ಆಗುವ ತೊಂದರೆಗಳನ್ನು ಸರಿಪಡಿಸುವಂತೆ ಮನವಿಯನ್ನು ಸಲ್ಲಿಸಲಾಯಿತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಜಿಲ್ಲಾ ನೋಂದಾವಣೆ ಅಧಿಕಾರಿ ರವರು ಶೀಘ್ರ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ನೀಡಿರುತ್ತಾರೆ. ವಕೀಲರ ಸಂಘದ ನಿಯೋಗದಲ್ಲಿ ಉಪಾಧ್ಯಕ್ಷರಾದ ಶ್ರೀ ಸುಜಿತ್ ಕುಮಾರ್, ಹಿರಿಯ...