ಮಂಗಳೂರು:ವಾರ್ಡ್ ಸಂಖ್ಯೆ 20 ನೇ ತಿರುವೈಲು ಮೆಂಡೋನ್ಸಾ ಗಾರ್ಡನ್ ನ ಎಲ್ಲಾ ಒಳ ರಸ್ತೆಗಳ ಕಾಂಕ್ರಿಟೀಕರಣ ಉದ್ಘಾಟನೆ-ಕಹಳೆ ನ್ಯೂಸ್
ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 20 ನೇ ತಿರುವೈಲು ಮೆಂಡೋನ್ಸಾ ಗಾರ್ಡನ್ ನ ಎಲ್ಲಾ ಒಳ ರಸ್ತೆಗಳ ಕಾಂಕ್ರಿಟೀಕರಣ, ಒಳ ಚರಂಡಿ ವ್ಯವಸ್ಥೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯಿಂದ ( ಅಂದಾಜು ವೆಚ್ಚ 85 ಲಕ್ಷ ರೂಪಾಯಿ ) ನಡೆಸಲಾಯಿತು. ಈ ರಸ್ತೆಯ ಉದ್ಘಾಟನೆಯನ್ನು ನಮ್ಮ ನೆಚ್ಚಿನ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಯವರು ನೆರವೇರಿಸಿದರು. ಈ ಸಂದರ್ಭ ಮಹಾನಗರ ಪಾಲಿಕೆ ಸದಸ್ಯರಾದ ಹೇಮಲತಾ ರಘು...