ಕಾಡು ಪ್ರಾಣಿ ಬೇಟೆ ಗೆ ಸಂಚು ಮೂವರು ಆರೋಪಿಗಳ ಬಂದನ -ಕಹಳೆ ನ್ಯೂಸ್
ಉಡುಪಿ: ಕಾಡು ಪ್ರಾಣಿ ಹತ್ಯೆಗೆ ಅರಣ್ಯ ಪ್ರವೇಶಿಸಿದ್ದ ಭಟ್ಕಳ, ಶಿರೂರು ಮೂಲದ ಮೂವರು ಆರೋಪಿಗಳನ್ನು ವಂಡಾರು ಹತ್ತಿರ ಅರಣ್ಯ ಇಲಾಖೆ ಸಿಬ್ಬಂದಿ ಗಳು ಬಂದಿಸಿದ್ದಾರೆ. ಬಂಧಿತರಿಂದ ಒಂದು ಬಂದೂಕು 11ಕಾಡತೂಸು 4ಹರಿತವಾದ ಚಾಕುಗಳು, ಒಂದು ಮಾಂಸ ಮಾಡಲು ಉಪಯೋಗಿಸುವ ಮಚ್ಚು, ಒಂದು ಟಾರ್ಚ್ ಮೂರು ಮೊಬೈಲ್ ಫೋನ್ ಆರೋಪಿಗಳು ಬಳಸಿದ್ದ ಒಂದು ಆಟೋ ರಿಕ್ಷಾ ವನ್ನೂ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಾದ ಮೊಹಮ್ಮದ್ ಅಶ್ರಫ್ ಯಾನೆ ಮಾವಿಯ 23 ವರ್ಷ ಮುಂಡಳ್ಳಿ...