ಸ್ಯಾಕ್ಸೋಫೋನ್ ಮಾಂತ್ರಿಕ ಎಂ.ವೇಣುಗೋಪಾಲ್ ಪುತ್ತೂರು – ಕಹಳೆ ನ್ಯೂಸ್
ಎಂ.ವೇಣುಗೋಪಾಲ್ ಪುತ್ತೂರು. ಹೆಸರಾಂತ ಸ್ಯಾಕ್ಸೋಫೋನ್ ವಾದಕರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾವಗಿರುವ ಇವರು, 7ನೇ ತರಗತಿಯಲ್ಲಿರುವಾಗಲೇ ಸ್ಯಾಕ್ಸೋಫೋನ್ ಕಚೇರಿ ನೀಡಿ ಎಲ್ಲರ ಗಮನ ಸೆಳೆದ ವಾದಕ. ತಂದೆ ಸ್ಯಾಕ್ಸೋಫೋನ್ ಮತ್ತು ಜಾನಪದ ನಾಗಸ್ವರ ಕಲಾವಿದ ಉಮೇಶ್ ದೇವಾಡಿಗ. ತಾಯಿ ಸರಸ್ವತಿ. ಪತ್ನಿ ಹರ್ಷಿತ ದೇವಾಡಿಗ ಹಾಗೂ ಮಗು ತಿಯಾಂಶಿ ವಿ ದೇವಾಡಿಗ ಒಳಗೊಂಡ ಸುಂದರ ಸಂಸಾರ ಇವರದ್ದು. ಪ್ರಾಥಾಮಿಕ ಶಿಕ್ಷಣವನ್ನು ಪುತ್ತೂರಿನ ಕೃಷ್ಣನಗರ ಶಾಲೆ, ಪ್ರೌಢ ಶಿಕ್ಷಣವನ್ನು ಸರಕಾರಿ ಜೂನಿಯರ್...