ಸಹಜ ಜೀವನ ನಡೆಸಲು ಸಾಧ್ಯವಾದರೆ ನಮಗೂ ಸಂತೃಪ್ತಿ: ಕೃತಕ ಅಂಗಾAಗ ಸಲಕರಣೆ ವಿತರಿಸಿ ಡಾ.ಭರತ್ ಶೆಟ್ಟಿವೈ-ಕಹಳೆ ನ್ಯತೂಸ್
ಪಣಂಬೂರು: ಅನೇಕ ಜನರು ಕೆಲವೊಂದು ಅವಘಡ, ಗ್ಯಾಂಗ್ರಿನ್ ಮತ್ತಿತರ ವಿಚಾರಗಳಿಗೆ ಕಾಲು ಕಳೆದುಕೊಂಡ ಅನಿವಾರ್ಯ ಸ್ಥಿತಿಗಳಲ್ಲಿ ಕೃತಕ ಅವಯವದ ಜೋಡಣೆಯಿಂದ ತಕ್ಕಮಟ್ಟಿಗೆ ಸಹಜ ಜೀವನ ನಡೆಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಂಸಿಎಫ್ ಎಸ್ಆರ್ ಸಹಕಾರದಲ್ಲಿ ಕೃತಕ ಅಂಗಾAಗ ಜೋಡಣೆ ಸಲಕರಣೆ ನೀಡುತ್ತಾ ಬರುತ್ತಿರುವುದು ನಮಗೂ ಸಂತೃಪ್ತಿ ತರುವ ಕರ್ತವ್ಯ ಎಂದು ತಿಳಿದಿದ್ದೇನೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ನುಡಿದರು. ಶನಿವಾರ ಎಂ ಎಂಸಿಎಫ್ ಸಂಸ್ಥೆಯಲ್ಲಿ ನಡೆದ ಕೃತಕ ಅಂಗಾAಗ...