ಸ್ವಸ್ತಿಶ್ರೀ ಜೈನ ವಸತಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ವಿಶ್ವ ಯೋಗ ದಿನಾಚರಣೆ – ಕಹಳೆ ನ್ಯೂಸ್
ಮಂಗಳೂರು : ಸ್ವಸ್ತಿಶ್ರೀ ಜೈನ ವಸತಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ವಿಶ್ವ ಯೋಗ ದಿನಾಚರಣೆಯನ್ನು ಯೋಗಾಸನಾ ಮಾಡುದರ ಮೂಲಕ ಆಚರಿಸಲಾಯಿತು. ಪರಮಪೂಜ್ಯ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿ ಯವರು ಪ್ರಾರಂಭ ದಲ್ಲಿ ಭಾರತೀಯ ಸಂಸ್ಕøತಿ ಯ ಶ್ರೇಷ್ಠ ಕೊಡುಗೆ ಗಳಲ್ಲಿ ಯೋಗ ಹಾಗೂ ಧ್ಯಾನ ವು ಶ್ರೇಷ್ಠ ಜೀವನ ಕಲೆಯಾಗಿದ್ದು ಅದಿಯೋಗಿ ಭಗವಾನ್ ಆಧಿನಾಥರು ಸಹಸ್ರ ಸಹಸ್ರ ವರ್ಷ ಗಳ ಪೂರ್ವ ದಲ್ಲೆ...