ತೆಂಗಿನ ಗರಿ ಎದೆಗೆ ಹೊಕ್ಕಿದ್ದ ಬಾಲಕ ಆಸ್ಪತ್ರೆಯಿಂದ ಬಿಡುಗಡೆ-ಕಹಳೆ ನ್ಯೂಸ್
ಮಂಗಳೂರು: ತೆಂಗಿನ ಗರಿ ಬಿದ್ದು, ಅದರ ತುಂಡು ಹಾಗೂ ಆತ ತೊಟ್ಟಿದ್ದ ಚೈನ್ ಕುತ್ತಿಗೆ ಮೂಲಕ ಎದೆಯ ಒಳಗೆ ಸೇರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಬಾಲಕ ಆಸ್ಸಾಂ ಮೂಲದ ಕಮಲ್ ಹಸನ್ (12) ಚೇತರಿಸಿಕೊಂಡು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಕಮಲ್ ಹಸನ್ ಅವರ ಪೋಷಕರು ಮಡಿಕೇರಿಯಲ್ಲಿ ಕಾರ್ಮಿಕರಾಗಿದ್ದು, ಫೆ. 8ರಂದು ಪೋಷಕರು ತೋಟದ ಕೆಲಸದಲ್ಲಿದ್ದ ವೇಳೆ ಪಕ್ಕದಲ್ಲೇ ಆಟವಾಗುತ್ತಿದ್ದ 12ರ ಹರೆಯದ ಬಾಲಕನ ಮೇಲೆ ತೆಂಗಿನ ಗರಿ ಬಿದ್ದು, ಅದರ...