Sunday, November 24, 2024

ಬಂಟ್ವಾಳ

ಬಂಟ್ವಾಳ

ಮಂಗಳೂರಿನ ಇಂಟರ್ ಸಿ.ಟಿ. ಲಾಡ್ಜ್ ನಲ್ಲಿ ಬಂಟ್ವಾಳ ಮೂಲದ ವ್ಯಕ್ತಿಯ ಶವ ಪತ್ತೆ – ಕಹಳೆ ನ್ಯೂಸ್

ಬಂಟ್ವಾಳ: ಮಂಗಳೂರಿನ ಇಂಟರ್ ಸಿ.ಟಿ. ಲಾಡ್ಜ್ ನಲ್ಲಿ ಬಂಟ್ವಾಳ ಮೂಲದ ವ್ಯಕ್ತಿಯೋರ್ವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹ ಬಂಟ್ವಾಳ ತಾಲೂಕಿನ ಬ್ರಹ್ಮರಕೊಟ್ಲು ಕನಪಾಡಿ ನಿವಾಸಿ ಬ್ಯುಸಿನೆಸ್ ಮ್ಯಾನ್ ಗುರುಪ್ರಸಾದ್ ಎಂದು ತಿಳಿದು ಬಂದಿದೆ. ಸೆ.20 ರಂದು ಮಂಗಳೂರು ಇಂಟರ್ ಸಿಟಿ ಲಾಡ್ಜ್‍ನಲ್ಲಿ ತಂಗಿದ್ದ, ಗುರುಪ್ರಸಾದ್ ಅವರ ರೂಮ್ ಲಾಕ್ ಆಗಿತ್ತು. ಇಂದು ಸಂಶಯದ ಮೇಲೆ ಪೋಲೀಸರಿಗೆ ದೂರು ನೀಡಿದ್ದು, ಪಾಂಡೇಶ್ಚರ ಎಸ್.ಐ.ಶೀತಲ್ ನೇತ್ರತ್ವದಲ್ಲಿ ಲಾಡ್ಜ್‍ನ ಬಾಗಿಲು ಒಡೆದು ಒಳಗೆ ಪ್ರವೇಶ...
ಬಂಟ್ವಾಳ

ಬಂಟ್ವಾಳ: ಅನುಮಾನಾಸ್ಪದವಾದ ರೀತಿಯಲ್ಲಿ ಹರೀಶ್ ಅವರ ಸಾವು..!ಸೂಕ್ತ ತನಿಖೆ ನಡೆಸುವಂತೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ವಿಟ್ಲ ಪ್ರಖಂಡ ಆಗ್ರಹ-ಕಹಳೆ ನ್ಯೂಸ್

ಬಂಟ್ವಾಳ : ಸಜೀಪ ಮೂಡ ಬೆಂಕೈಯ ಎಂಬಲ್ಲಿನ ಪದವಿಪೂರ್ವ ಕಾಲೇಜಿನ ಹಿಂಬದಿಯಲ್ಲಿ ಮನೆ ವಾಸಿಸುತ್ತಿರುವ ಹರೀಶ ( 42 ) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ . ಸಾವಿನ ಶಂಕೆಯನ್ನು ವ್ಯಕ್ತಪಡಿಸಿ ಪೊಲೀಸರು ಪ್ರಕರಣವನ್ನು ಮುಚ್ಚುತ್ತಿದ್ದಾರೆ ಮೇಲ್ನೋಟಕ್ಕೆ ಮೃತದೇಹದಲ್ಲಿ ಗಾಯದ ಗುರುತುಗಳಿದ್ದು ಇದು ಹತ್ಯೆ ಎಂದು ಕಾಣುತ್ತಿದೆ ಆದರೂ ಇದನ್ನು ಮುಚ್ಚಿಹಾಕಲು ಕಾಣದ ಕೈಗಳು ಯತ್ನಿಸುತ್ತಿದ್ದು ಸಾವಿನ ಸಂಪೂರ್ಣ ತನಿಖೆ ಆಗಬೇಕೆಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ವಿಟ್ಲ ಪ್ರಖಂಡ ಆಗ್ರಹಿಸುತ್ತದೆ....
ಬಂಟ್ವಾಳ

ಸಜೀಪ ಮೂಡದಲ್ಲಿ ಅಸೌಖ್ಯದಿಂದ ಬಳಲುತ್ತಿದ್ದ ವ್ಯಕ್ತಿ ಸಾವು – ಕಹಳೆ ನ್ಯೂಸ್

ಬಂಟ್ವಾಳ: ಅಸೌಖ್ಯದಿಂದ ಬಳಲುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಇದು ಸಂಶಯಾಸ್ಪದ ಸಾವು ಎಂದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಜೀಪ ಮೂಡ ಗ್ರಾಮದ ಬೇಂಕ್ಯ ನಿವಾಸಿ ಅವಿವಾಹಿತ ಹರೀಶ್ ಪೂಜಾರಿ (೪೨) ಮೃತಪಟ್ಟ ವ್ಯಕ್ತಿ ಎನ್ನಲಾಗಿದೆ. ಕಳೆದ ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹರೀಶ್ ಪೂಜಾರಿ ಅವರು ಮನೆಯಲ್ಲಿ ಮಲಗಿದ್ದರು. ಆದರೆ ಇವರ ಅರೋಗ್ಯ ತೀರಾ...
ಬಂಟ್ವಾಳ

ವಿಶ್ವಕರ್ಮ ಸಂಘ ರಿ, ಮುಡಿಪು ಹಾಗೂ ಸಿಂಧೂರ ಮಹಿಳಾ ಮಂಡಳಿಯ ವತಿಯಿಂದ ನೆರವೇರಿದ ವಿಶ್ವಕರ್ಮ ಪೂಜೆ – ಕಹಳೆ ನ್ಯೂಸ್

ಮುಡಿಪು : ವಿಶ್ವಕರ್ಮ ಸಂಘ (ರಿ,) ಮುಡಿಪು ಹಾಗೂ ಸಿಂಧೂರ ಮಹಿಳಾ ಮಂಡಳಿಯ ವತಿಯಿಂದ "ಸಂಘದ ಸಭಾಭವನ"ದಲ್ಲಿ ವಿಶ್ವಕರ್ಮ ಪೂಜೆ ಹಾಗೂ ಯಜ್ಞ ಮಹೋತ್ಸವವು "ಸರಕಾರದ ನಿಯಮಾವಳಿಯಂತೆ ಸರಳ ರೀತಿಯಲ್ಲಿ" ಜರಗಿತು. ಸಂಘದ ಹಿರಿಯ ಸದಸ್ಯರಾದ ಕೆ. ಸದಾಶಿವ ಆಚಾರ್ಯ ಮುಡಿಪು ದಂಪತಿಗಳ ನೇತೃತ್ವದಲ್ಲಿ ಬ್ರ| ಶ್ರೀ| ವೈ. ವಿ. ವಿಶ್ವಜ್ಞ ಮೂರ್ತಿ ಮಂಗಳೂರು. ಹಾಗೂ ಮುಡಿಪು ಕೆ.ವಸಂತ ಪುರೋಹಿತ್ ರವರ ಆಚಾರ್ಯತ್ವದಲ್ಲಿ ಜರಗಿದ ವಿಶ್ವಕರ್ಮ ಪೂಜೆ ಹಾಗೂ ಯಜ್ಞಾ...
ದಕ್ಷಿಣ ಕನ್ನಡಬಂಟ್ವಾಳರಾಜಕೀಯರಾಜ್ಯಸುದ್ದಿ

ದೇವಾಲಯ ಧ್ವಂಸದ ನೀಚ ಕೃತ್ಯ | ” ಹಿಂದುತ್ವದ ಆಧಾರದಲ್ಲಿ ಅಧಿಕಾರಕ್ಕೆ ಬಂದ ನಿಮ್ಮ ಆಳ್ವಿಕೆಯಲ್ಲೂ ಇಂತಹ ಹಿಂದು ವಿರೋಧಿ ನೀಚ ಕೃತ್ಯ ನಡೆಯುತ್ತದೆ ಎಂದಾದರೆ ಹಿಂದು ಸಮಾಜ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ” – ಬಿಜೆಪಿ ಸರಕಾರದ ವಿರುದ್ಧ ಹಿಂ.ಜಾ.ವೇ. ಮುಖಂಡ ರಾಧಾಕೃಷ್ಣ ಅಡ್ಯಂತ್ತಾಯ ಆಕ್ರೋಶ – ಕಹಳೆ ನ್ಯೂಸ್

ಮೈಸೂರಿನ ನಂಜನಗೂಡಿನಲ್ಲಿ ದೇವಾಲಯವನ್ನು ಧ್ವಂಸಗೊಳಿಸಿದ್ದನ್ನು ಅತ್ಯಂತ ಕಟುವಾಗಿ ಖಂಡಿಸುತ್ತೇನೆ. ಒಬ್ಬನೇ ದೇವರನ್ನು ನೂರಾರು ರೂಪನಾಮಗಳಲ್ಲಿ ಆರಾಧಿಸುವ ಹಿಂದುಗಳ ಅತ್ಯಂತ ಪವಿತ್ರ ಶ್ರದ್ಧಾಕೇಂದ್ರ ದೇವಾಲಯಗಳು. ಹಿಂದು ಧರ್ಮ, ಸಂಸ್ಕೃತಿ, ಕಲೆ, ಸಾಹಿತ್ಯ, ಸಂಸ್ಕಾರ, ಸಂಘಟನೆಗಳ ಶಕ್ತಿಕೇಂದ್ರಗಳು ಹಿಂದು ದೇವಸ್ಥಾನಗಳು. ಕೋಟ್ಯಂತರ ಹಿಂದುಗಳ ಆಧ್ಯಾತ್ಮ ಮಂದಿರ, ಜ್ಞಾನದೇಗುಲ, ಭಕ್ತಿಯ ಕೇಂದ್ರ, ನೆಮ್ಮದಿಯ ತಾಣವದು. ಎರಡು ಕಾಲು ಸಾವಿರ ವರ್ಷಗಳ ಕಾಲ ವಿದೇಶಿ ಆಕ್ರಮಣಕಾರಿಗಳ ವಿರುದ್ಧ ಹೋರಾಡಿ, ಹಿಂದು ಸಮಾಜವನ್ನು - ರಾಷ್ಟ್ರವನ್ನು ರಕ್ಷಿಸಲು...
ಬಂಟ್ವಾಳ

ಬಂಟ್ವಾಳದ ಕೊಡ್ಯಮಲೆಯಲ್ಲಿ ಯುವಕನ ಕಡಿದು ಕೊಲೆ – ಕಹಳೆ ನ್ಯೂಸ್

ಬಂಟ್ವಾಳ: ಕಕ್ಕೆಪದವು ಸಮೀಪದ ಕೊಡ್ಯಮಲೆ ಅರಣ್ಯ ಪ್ರದೇಶದಲ್ಲಿ ಯುವಕನೋರ್ವನನ್ನು ಮಾರಕಾಸ್ತ್ರದಿಂದ ಕಡಿದು ಕೊಲೆ ಮಾಡಿದ ಘಟನೆ ನಡೆದಿದ್ದು, ರಫೀಕ್ (26) ಎಂಬಾತ ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ. ಕಕ್ಕೆಪದವು ನಿವಾಸಿ ಸಿದ್ದೀಕ್ ಎಂಬಾತ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ....
ಬಂಟ್ವಾಳ

ಪಂಜಿಕಲ್ಲು ಭಾಲೇಶ್ವರ ಗರಡಿ ಕೊಡಮಣಿತ್ತಾಯ ದೈವಕ್ಕೆ ಹಗಲು ‘ಸೋಣ ನೇಮ’ – ಕಹಳೆ ನ್ಯೂಸ್

ಬಂಟ್ವಾಳ: ಪಂಜಿಕಲ್ಲು ಗ್ರಾಮದ ಪ್ರಸಿದ್ಧ ಭಾಲೇಶ್ವರ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಕೊಡಮಣಿತ್ತಾಯ ದೈವಕ್ಕೆ ಸಾಂಪ್ರದಾಯಿಕ ಹಗಲು 'ಸೋಣ ನೇಮ’ವು ಪಂಜಿಕಲ್ಲು ಗುತ್ತಿನ ಮನೆಯಿಂದ ದೈವದ ಭಂಡಾರ ಬಂದು ಸಂಪ್ರದಾಯದಂತೆ ಹಗಲು ನೇಮ ನಡೆಯಿತು. ಇದೇ ವೇಳೆ ದೈವ ಮತ್ತು ಬಸವ ಭೇಟಿ, ಹುಲಿ ವಾಹನ ಭೇಟಿಯು ನಡೆಯಿತು. ಪುರೋಹಿತ ಶ್ರೀಪತಿ ಭಟ್ ಪುಂಚೋಡಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಕುಮಾರ್ ಜೈನ್ ಪೀರ್ದೊಟ್ಟು, ಪ್ರಮುಖರಾದ ಕೃಷ್ಣರಾಜ್ ಜೈನ್, ವಿದ್ಯಾ ಕುಮಾರ್...
ಬಂಟ್ವಾಳ

ಲೊರೆಟ್ಟೋ ಬಾರಿಕ್ಕಾಡಿನಲ್ಲಿ ಕೆಂಪುಕಲ್ಲಿನ ಕೋರೆಗೆ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ ತಂಡ ಭೇಟಿ- ಕಹಳೆ ನ್ಯೂಸ್

ಬಂಟ್ವಾಳ: ಲೊರೆಟ್ಟೋ ಬಾರಿಕ್ಕಾಡಿನಲ್ಲಿ ಕೆಂಪುಕಲ್ಲಿನ ಕೋರೆಯ ಹೊಂಡಕ್ಕೆ ಬಿದ್ದು 12 ವರ್ಷದ ಬಾಲಕ ಮೃತಪಟ್ಟ ಸ್ಥಳಕ್ಕೆ ಬಂಟ್ವಾಳ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ ಅವರ ನೇತೃತ್ವದ, ಬಾಲವಿಕಾಸ ಸಮಿತಿಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳು ಆಟವಾಡಲು ಹೋಗಿ ಇಂತಹ ಘಟನೆ ನಡೆದಿರಬಹುದು ಎಂಬುದು ಪರಿಶೀಲನೆ ವೇಳೆ ಮೇಲ್ನೋಟಕ್ಕೆ ಕಂಡುಬಂದಿದ್ದು, ನಿಯಮ ಮೀರಿರುವ ಯಾವುದೇ ವಿಚಾರಗಳು ಕಂಡುಬಂದಿಲ್ಲ. ಮಕ್ಕಳು ಆಟ ಆಡಲು ತೆರಳುವ ವೇಳೆ ಪೋಷಕರು  ಜಾಗೃತೆ ವಹಿಸಬೇಕು. ಇಂತಹ ಕೋರೆಗಳಲ್ಲಿ...
1 117 118 119 120 121 147
Page 119 of 147