‘ಇನ್ಮುಂದೆ ಜೀವಮಾನದಲ್ಲಿ ರಮಾನಾಥ ರೈ ಗೆಲ್ಲೋದಿಲ್ಲ’
ಬಂಟ್ವಾಳ:ಮಾಜಿ ಸಚಿವ ಬಿ. ರಮಾನಾಥ ರೈ ಅವರು ಓರ್ವ ಸಮಯ ಸಾಧಕ. ಈ ಹಿಂದೆ ಶರತ್ ಮಡಿವಾಳರವರ ಹತ್ಯೆ ನಡೆದಾಗ ಅವರು ಎಸ್‍ಡಿಪಿಐಯ ವಿರುದ್ಧ ನೇರ ಆರೋಪವನ್ನು ಮಾಡಿದ್ದರು. ಮಾತ್ರವಲ್ಲದೇ, ಎಸ್‍ಡಿಪಿಐಯೇ ಶರತ್ ಮಡಿವಾಳರನ್ನು ಹತ್ಯೆ ಮಾಡಿದೆ ಎಂದೂ ಹೇಳಿದ್ದರು. ಎಸ್‍ಡಿಪಿಐ ಒಂದು ಕೋಮುವಾದಿ ಪಕ್ಷ ಎಂದು ಹೇಳಿದ್ದ ರೈ ಅವರು ಬಂಟ್ವಾಳ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ವೇಳೆ ಎಸ್‍ಡಿಪಿಐಯವರೇ ತಮ್ಮ ಪಕ್ಷಕ್ಕೆ ಬೆಂಬಲ ಸೂಚಿಸುವಂತೆ ಮಾಡಿದ್ರು. ಇಂತಹ...