Tuesday, November 26, 2024

ಬಂಟ್ವಾಳ

ಬಂಟ್ವಾಳಶಿಕ್ಷಣಸುದ್ದಿ

ಮಜಿ ವೀರಕಂಭ ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಸಂಘದ ಉದ್ಘಾಟನೆ – ಕಹಳೆ ನ್ಯೂಸ್

ಬಂಟ್ವಾಳ: ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ತಮ್ಮ ಸೃಜನಶೀಲತೆ ವ್ಯಕ್ತಪಡಿಸುವ ಗುಣ ಎಳವೆಯಲ್ಲೇ ಹೊರಹೊಮ್ಮಿದಾಗ ಕೇವಲ ಶಾಲೆಗಳಲ್ಲಿ ಸಾಹಿತ್ಯದ ಚಟುವಟಿಕೆಗಳು ಮಾತ್ರ ಅಲ್ಲದೇ ವೈಯಕ್ತಿಕವಾಗಿ ಸಾಹಿತ್ಯದಲ್ಲಿ ಪ್ರಗತಿಗೆ ಕಾರಣಗಳಾಗುತ್ತವೆ, ಪ್ರಾಥಮಿಕ ಶಾಲಾ ಹಂತದಲ್ಲಿ ಸಾಹಿತ್ಯ ಸಂಘಗಳು ಉತ್ತಮ ಪ್ರೇರಣೆಯನ್ನು ನೀಡುತ್ತವೆ ಎಂದು ಮಕ್ಕಳ ಕಲಾ ಲೋಕದ ಗೌರವ ಸಲಹೆಗಾರರು ಹಾಗೂ ನಿವೃತ್ತ ಶಿಕ್ಷಕರಾದ ಶ್ರೀಯುತ ಭಾಸ್ಕರ ಅಡ್ವಾಳ ರವರು ಮಜಿ ವೀರಕಂಭ ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಸಂಘ ಉದ್ಘಾಟಿಸಿ ಮಾತನಾಡಿದರು....
ಬಂಟ್ವಾಳಸುದ್ದಿ

ನಾಗರ ಪಂಚಮಿ ಪ್ರಯುಕ್ತ ಆ.21 ರಂದು ಪಣೋಲಿಬೈಲು ದೈವಸ್ಥಾನದಲ್ಲಿ ಅಗೇಲು ಮತ್ತು ಕೋಲ ಸೇವೆ ಮುಂದೂಡಿಕೆ – ಕಹಳೆ ನ್ಯೂಸ್

ಬಂಟ್ವಾಳ : ನಾಗರ ಪಂಚಮಿ ನಿಮಿತ್ತವಾಗಿ ಆ.20 ಮತ್ತು ಆ.21ರಂದು ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ನಡೆಯುವ "ಅಗೇಲು ಸೇವೆ" ಮತ್ತು ಕೋಲ ಸೇವೆಯನ್ನು ಮುಂದೂಡಲಾಗಿದೆ....
ಬಂಟ್ವಾಳಸುದ್ದಿ

ಅಂಗಳದಲ್ಲಿ ನಿಲ್ಲಿಸಿದ್ದ ಸ್ಲೆಂಡರ್ ಬೈಕ್ ಹಾಗೂ ದಿನಸಿ ಅಂಗಡಿಯಿಂದ ನಗದು ಕಳವು – ಕಹಳೆ ನ್ಯೂಸ್

ವಿಟ್ಲ: ಮನೆ , ಅಂಗಡಿಗಳನ್ನು ಗುರಿಯಾಗಿಸಿ ಜಿಲ್ಲೆಯ ಅಲ್ಲಲ್ಲಿ ಕಳವು ನಡೆಯುತ್ತಿದ್ದು, ಅಂತಹುದೆ ಎರಡು ಘಟನೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಟ್ಲ ಸಮೀಪದ ಸಾಲೆತ್ತೂರಿನಲ್ಲಿ ಮನೆ ಅಂಗಳದಲ್ಲಿ ನಿಲ್ಲಿಸಿದ ಮೋಟಾರ್ ಸೈಕಲ್ ಹಾಗೂ ದಿನಸಿ ಅಂಗಡಿಯಿಂದ ನಗದು ದೋಚಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಗಳದಲ್ಲಿ ನಿಲ್ಲಿಸಿದ್ದ ಸ್ಲೆಂಡರ್ ಬೈಕ್ ನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಆ.17 ಬೀಡಿ ಬ್ರಾಂಚ್ ಮತ್ತು ದಿನಸಿ ಅಂಗಡಿ ಯನ್ನು ಬೆಳಿಗ್ಗೆ ತೆರೆದ...
ಬಂಟ್ವಾಳಸುದ್ದಿ

ಬಂಟ್ವಾಳ: ಮೂರ್ಛೆ ರೋಗದ ಬಾದೆಯಿರುವ ವ್ಯಕ್ತಿ ನಾಪತ್ತೆ – ಕಹಳೆ ನ್ಯೂಸ್

ಬಂಟ್ವಾಳ: ಮೂರ್ಛೆ ರೋಗದ ಬಾದೆಯಿರುವ ವ್ಯಕ್ತಿಯೋರ್ವ ಕಾಣೆಯಾಗಿರುವ ಘಟನೆ ಬಂಟ್ವಾಳ  ಬಿ.ಮೂಡ ಗ್ರಾಮದಲ್ಲಿ ನಡೆದಿದೆ. ಬಿ.ಮೂಡ ಗ್ರಾಮದ ಪಲ್ಲಮಜಲು ನಿವಾಸಿ ಶಿವರಾಮ ಪೂಜಾರಿ ಅವರ ಮಗ ಹರೀಶ್ ಪೂಜಾರಿ(48) ವಿಪರೀತ ಕುಡಿತದ ಚಟ ಹೊಂದಿರುವ ಈತ ಮೂರ್ಛೆ ರೋಗ ಬಾಧಿಸುವ ವೇಳೆ ತಲೆ ಸರಿ ಇಲ್ಲದಂತೆ ವರ್ತಿಸುತ್ತಿದ್ದ. ಅಲ್ಲದೆ ಕೆಲವೊಮ್ಮೆ ಈ ರೋಗ ಶುರುವಾದ ವೇಳೆ ಮನೆಯಿಂದ ಹೊರಗೆ ಹೋಗಿ ಮತ್ತೆ ವಾಪಸು ಮನೆಗೆ ಬರುತ್ತಿದ್ದ. ಆದರೆ ಆ.17 ರಂದು...
ಬಂಟ್ವಾಳರಾಜಕೀಯಸುದ್ದಿ

ಬಾಳ್ತಿಲ ಗ್ರಾ.ಪಂ.ನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ ಸಮಾರಂಭ – ಕಹಳೆ ನ್ಯೂಸ್

ಬಂಟ್ವಾಳ: ಬಾಳ್ತಿಲ ಗ್ರಾ.ಪಂ.ನ ನೂತನ ಅಧ್ಯಕ್ಷ ಅಣ್ಣು ಪೂಜಾರಿ ಬಿ.ಕೆ. ಹಾಗೂ ಉಪಾಧ್ಯಕ್ಷೆ ರಂಜಿನಿ ಅವರ ಪದಗ್ರಹಣ ಸಮಾರಂಭ  ಬಾಳ್ತಿಲ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಜಿ.ಪಂ.ಮಾಜಿ ಸದಸ್ಯ ಚೆನ್ನಪ್ಪ ಆರ್.ಕೋಟ್ಯಾನ್ ಮಾತನಾಡಿ, ಸಾಕಷ್ಟು ಮಂದಿ ಬಾಳ್ತಿಲ ಪಂಚಾಯತ್ ಅಧ್ಯಕ್ಷರಾಗಿ ಆಡಳಿತ ನಡೆಸಿ ಗ್ರಾಮವನ್ನು  ನಿಕಟಪೂರ್ವ ಅಧ್ಯಕ್ಷೆ ಹಿರಣ್ಮಯಿ ಅವರು ಗ್ರಾಮದ ಅಭಿವೃದ್ಧಿಯ ಜತೆಗೆ ಬಿಜೆಪಿಯ ಪ್ರತಿ ಕಾರ್ಯಕ್ರಮಗಳಲ್ಲೂ ಯಶಸ್ವಿಯಾಗಿ ಮುನ್ನಡೆಸಿದ ಕೀರ್ತಿ ಸಲ್ಲುತ್ತಿದ್ದು, ನಿಕಟಪೂರ್ವ ಉಪಾಧ್ಯಕ್ಷರು ಕೂಡ ಸಮರ್ಥವಾಗಿ ತಮ್ಮ ಜವಾಬ್ದಾರಿ...
ಬಂಟ್ವಾಳಶಿಕ್ಷಣಸುದ್ದಿ

ಮಜಿ ವೀರಕಂಬ ಶಾಲೆಗೆ ಗಣಕಯಂತ್ರ ಹಾಗೂ ಪ್ರಿಂಟರ್ ಹಸ್ತಾಂತರ – ಕಹಳೆ ನ್ಯೂಸ್

ಕಲ್ಲಡ್ಕ : ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಒಂದು ಶಾಲೆಯಲ್ಲಿ ನಡೆದಾಗ ಮಕ್ಕಳ ಭವಿಷ್ಯದ ಹಾದಿ ಒಳ್ಳೆಯ ಹಂತಕ್ಕೆ ಹೋಗುತ್ತದೆ, ಇಂದಿನ ವೈಜ್ಞಾನಿಕ ಯುಗದಲ್ಲಿ ಎಲ್ಲಾ ಕೆಲಸಗಳು ಯಾಂತ್ರಿಕವಾಗಿ ನಡೆಯುವುದು ಆದ್ದರಿಂದ ಶಾಲೆಯಲ್ಲಿ ಗಣಕಯಂತ್ರದ ಅವಶ್ಯಕತೆ ಇರುವುದನ್ನು ಮನಗಂಡು ಶಾಲಾ ಕಛೇರಿ ಕೆಲಸ ಕಾರ್ಯಗಳ ಅನುಕೂಲತೆಗೆ ತಮ್ಮ ಪುಟ್ಟ ಸಹಾಯ ಮಾಡುವುದು ತುಂಬಾ ಸಂತೋಷ ಸಿಗುತ್ತದೆ. ಎಂದು ಟಾಟಾ ಕಂಪನಿಯ ಶ್ರೀಯುತ ಸುಧೀರ್ ಸಾಗರ್ ರವರು ಬಂಟ್ವಾಳ ತಾಲೂಕಿನ ದಕ್ಷಿಣ...
ಬಂಟ್ವಾಳಸುದ್ದಿ

ಬಂಟ್ವಾಳ : ಖಾಸಗಿ ಆಂಬ್ಯುಲೆನ್ಸ್ ಪಲ್ಟಿ : ಚಿಕಿತ್ಸೆ ಫಲಿಸದೆ ಚಾಲಕ ಸಾವು – ಕಹಳೆ ನ್ಯೂಸ್

ಬಂಟ್ವಾಳ : ರೋಗಿಯೋರ್ವನ್ನು ತುರ್ತಾಗಿ ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಸಾಗಿಸುತ್ತಿದ್ದ ಖಾಸಗಿ ಆಂಬ್ಯುಲೆನ್ಸ್ ವಾಹನ ಅಂಚಿಕಟ್ಟೆ ಎಂಬಲ್ಲಿ ಪಲ್ಟಿಯಾಗಿದೆ. ಸಾರ ಆಂಬ್ಯುಲೆನ್ಸ್ ವಾಹನ ವಗ್ಗ ಸಮೀಪದ ಕೊಪ್ಪಳ ಅಂಚಿಕಟ್ಟೆ ಎಂಬಲ್ಲಿ ರಸ್ತೆ ಮಧ್ಯ ಪಲ್ಟಿಯಾಗಿದ್ದು, ಚಾಲಕ ಶಬೀರ್ ಗಂಭೀರವಾಗಿ ಗಾಯಗೊಂಡಿದ್ದ, ಈತನ ಸಹಿತ ವಾಹನದಲ್ಲಿದ್ದ ರೋಗಿಯನ್ನು ಬದಲಿ ವಾಹನದಲ್ಲಿ ಮಂಗಳೂರಿಗೆ ಸಾಗಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವಾಹನ ಚಾಲಕ ಗುರುವಾಯನಕೆರೆ ನಿವಾಸಿ ಶಬೀರ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ...
ಬಂಟ್ವಾಳಸುದ್ದಿ

ಜಲ್ಲಿಕ್ರಶರ್ ಯಂತ್ರದ ಲಕ್ಷಾಂತರ ಬೆಲೆಯ ಸೊತ್ತು ಕಳವು : ಆರೋಪಿಗಳ ಎಡೆಮುರಿ ಕಟ್ಟಿದ ಬಂಟ್ವಾಳ ಖಾಕಿ ಪಡೆ –ಕಹಳೆ ನ್ಯೂಸ್

ಬಂಟ್ವಾಳ: ಜಲ್ಲಿ ಕ್ರಶರ್ ವೊಂದರಲ್ಲಿ ಕ್ರಶರ್ ಯಂತ್ರದ ಲಕ್ಷಾಂತರ ಮೌಲ್ಯದ ಸೊತ್ತೊಂದನ್ನು ಕಳವು ಮಾಡಲಾಗಿದ್ದ ಇಬ್ಬರು ಆರೋಪಿಗಳ ಸಹಿತ ಸೊತ್ತುಗಳನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಗ್ಗ ನಿವಾಸಿ ಸತೀಶ್ ಮತ್ತು ಬೆಳ್ತಂಗಡಿ ನಿವಾಸಿ ರೋಹಿತ್ ಎಂಬವರನ್ನು ಬಂಧಿಸಿ , ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಕಳವು ಅಗಿದ್ದು ಯಾವಾಗ ಮತ್ತು ಸೊತ್ತುಗಳು ಯಾವುದು ? ಬಿ.ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿ ವಿನಯ ಶೆಟ್ಟಿ...
1 76 77 78 79 80 147
Page 78 of 147