Tuesday, November 26, 2024

ಬಂಟ್ವಾಳ

ದಕ್ಷಿಣ ಕನ್ನಡಬಂಟ್ವಾಳ

ಬಂಟ್ವಾಳದ ಮಾರಿ ಬೊಲ್ಲಕ್ಕೆ ತುಂಬಿತು ನೂರು ವರ್ಷ… : ನೆನಪುಗಳನ್ನ ಹಂಚಿಕೊoಡ ಹಿರಿ ಜೀವಗಳು –ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳದ ಮಾರಿ ಬೊಲ್ಲಕ್ಕೆ ತುಂಬಿತು ನೂರು ವರ್ಷ... ನೂರರ ನೆಂಪುಗಳ ಬಗ್ಗೆ ಬಂಟ್ವಾಳ ಪೇಟೆ ತುಂಬಾ ಮಾತನಾಡಿಕೊಳ್ಳುತ್ತಿದ್ದಾರೆ. ಅ ದಿನಗಳಲ್ಲಿ ಬಂದಿರುವ ಬೊಲ್ಲದ ಸಾಕ್ಷಿಗಳು ಕೆಲವು ಗೋಡೆಗಳಲ್ಲಿ ಇನ್ನೂ ಅಚ್ಚಳಿಯದೆ ಉಳಿದಿವೆ. ಬ್ರಿಟಿಷ್ ಆಡಳಿತದ 1923 ರ ವರ್ಷ ...ಅಂದಿನ ನೈಜ ಘಟನೆಗಳಿಗೆ ಸಾಕ್ಷಿಯಾಗಿ ನೆನಪುಗಳನ್ನು ಮರುಕಳಿಸಲು ನಮ್ಮ ಜೊತೆ ಯಾರೂ ಉಳಿದಿಲ್ಲ. ಆದರೆ ಘಟನೆಗಳ ಬಗ್ಗೆ ಕಥೆಯ ರೀತಿಯಲ್ಲಿ ಕೇಳಿದ ಕೆಲವು ಹಿರಿಯರು ಘಟನೆಗಳನ್ನು ಹಂಚಿಕೊAಡಿದ್ದಾರೆ. ಅದರಲ್ಲಿ...
ಪುತ್ತೂರುಬಂಟ್ವಾಳಸುದ್ದಿ

ಮಾಣಿ ಮೈಸೂರು ರಸ್ತೆಯಲ್ಲಿ ಭೀಕರ ಅಪಘಾತ; ನಾಲ್ವರಿಗೆ ಗಾಯ –ಕಹಳೆ ನ್ಯೂಸ್

ಮಾಣಿ ಮೈಸೂರು ರಸ್ತೆಯಲ್ಲಿ ಕಾರುವೊಂದಕ್ಕೆ ಟಿಪ್ಪರ್ ಲಾರಿ, ಗುದ್ದಿದ ಭೀಕರ ಅಪಘಾತ ನಡೆದಿದೆ. ಪರ್ಲೊಟ್ ಸಮೀಪ ಘಟನೆ ನಡೆದಿದ್ದು, ವೇಗವಾಗಿ ಬಂದ ಟಿಪ್ಪರ್ ಲಾರಿ, ಕಾರಿನ ಮುಂಭಾಗಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ನಾಲ್ವರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ....
ಬಂಟ್ವಾಳಸುದ್ದಿ

ಕೆದಿಲದಲ್ಲಿ ಧರೆ ಕುಸಿತ – ಕೃಷಿ ಭೂಮಿಗೆ ನುಗ್ಗಿದ ನೀರು : ಸ್ಥಳೀಯರಿಂದ ತೆರವು ಕಾರ್ಯಾಚರಣೆ – ಕಹಳೆ ನ್ಯೂಸ್

ವಿಟ್ಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆದಿಲ ಗ್ರಾಮದ ಮುರುವ ಎಂಬಲ್ಲಿ ಧರೆಕುಸಿದು ನೀರು ಹರಿಯುವ ತೋಡಿಗೆ ಬಿದ್ದ ಹಿನ್ನೆಲೆಯಲ್ಲಿ ಕೃಷಿ ಭೂಮಿ ಜಲಾವೃತವಾಗಿದೆ. ಮುರುವ ನಿವಾಸಿ ಮೋನಪ್ಪ ಗೌಡರವರ ಮಾಲಕತ್ವದ ಕೃಷಿ ಭೂಮಿಗೂ ಮಣ್ಣು ಬಿದ್ದಿದೆ. ತೋಡಿಗೆ ಮಣ್ಣು ಬಿದ್ದ ಮರಿಣಾಮ ನೀರು ಕೃಷಿಭೂಮಿಗಳಿಗೆ ನುಗ್ಗಿದೆ. ಇದರಿಂದಾಗಿ ಕೃಷಿ ನಾಶವಾಗಿದೆ. ಸ್ಥಳೀಯ ನಿವಾಸಿಗಳು ಸೇರಿಕೊಂಡು ತೋಡಿಗೆ ಬಿದ್ದಿರುವ ಅಲ್ಪ ಮಣ್ಣು ತೆಗೆದು ನೀರು ಹೋಗುವಂತೆ ವ್ಯವಸ್ಥೆ ಮಾಡಿದ್ದಾರೆ ಎಂದು...
ಪುತ್ತೂರುಬಂಟ್ವಾಳಸುದ್ದಿ

ಕುಕ್ಕೆರೆಬೆಟ್ಟು ಹೆದ್ದಾರಿಗೆ ಬಿದ್ದ ಮರ – ರಸ್ತೆ ಸಂಚಾರ ಸ್ಥಗಿತ -ಕಹಳೆ ನ್ಯೂಸ್

ವಿಟ್ಲ: ಮಾಣಿ - ಮೈಸೂರು ಹೆದ್ದಾರಿಯ ಮಿತ್ತೂರು ಬಳಿಯ ಕುಕ್ಕೆರಬೆಟ್ಟು ಎಂಬಲ್ಲಿ ಮರಬಿದ್ದ ಹಿನ್ನೆಲೆಯಲ್ಲಿ ರಸ್ತೆ ಸಂಚಾರಕ್ಕೆ ಅಲ್ಪ ಹೊತ್ತು ತೊಡಕಾಗಿತ್ತು. ಈ ಬಗ್ಗೆ ಮಾಹಿತಿ ಅರಿತ ಆಸೀಪ್ ಕೆ.ಎಸ್. ಹಾಗೂ ಅಬ್ದುಲ್ ಜಬ್ಬಾರ್ ಅರ್ಶದಿರವರ ನೇತೃತ್ವದ ಎಸ್.ಕೆ.ಎಸ್.ಎಸ್.ಎಪ್ ಸ್ವಯಂ ಸೇವಾ ವಿಭಾಗದ ವಿಖಾಯ ತಂಡದ ಕಾರ್ಯಕರ್ತರು ಸಾರ್ವಜನಿಕರೊಂದಿಗೆ ಸೇರಿಕೊಂಡು ಮರತೆರವು ಕಾರ್ಯ ನಡೆಸಿದ್ದಾರೆ.ಆ ಬಳಿಕ ವಾಹನ ಸಂಚಾರ ಆರಂಭವಾಯಿತು. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ...
ಬಂಟ್ವಾಳಸುದ್ದಿ

ನೂತನ ಧರ್ಮಸ್ಥಳ ಸಂಘಕ್ಕೆ ನಿರ್ಣಯ ಪುಸ್ತಕವನ್ನು ಹಸ್ತಾಂತರ – ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ವಿಟ್ಲ ಇದರ ಕಲ್ಲಡ್ಕ ವಲಯದ ಬಾಳ್ತಿಲ ಕಾರ್ಯಕ್ಷೇತ್ರದಲ್ಲಿ ಶಕ್ತಿ ಪ್ರಗತಿ ಬಂದು ಸ್ವಸಹಾಯ ಸಂಘ ವನ್ನು ಕುಸುಮ ಕೂರ್ಮಣ್ ರವರ ಮನೆಯಲ್ಲಿ ಊರಿನ ಹಿರಿಯರಾದ ಶ್ರೀಮತಿ ಮೃಣಾಲಿನಿ ಸಿ ನಾಯಕ್ ದೀಪ ಬೆಳಗಿಸಿ ನೂತನ ಸಂಘವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಲ್ಲಡ್ಕ ವಲಯ ಮೇಲ್ವಿಚಾರಕರಾದ ಸುಗುಣ ಶೆಟ್ಟಿ ನೂತನ ಸಂಘಕ್ಕೆ ನಿರ್ಣಯ ಪುಸ್ತಕವನ್ನು ಹಸ್ತಾಂತರಿಸಿ ಸಂಘದ ನೀತಿ ನಿಯಮಗಳ ಬಗ್ಗೆ...
ಬಂಟ್ವಾಳಸುದ್ದಿ

ಮಣಿಪುರದಲ್ಲಿ ನಡೆದ ಕೃತ್ಯವನ್ನು ಖಂಡಿಸಿ : ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ – ಕಹಳೆ ನ್ಯೂಸ್

ಬಂಟ್ವಾಳ: ಮಣಿಪುರದಲ್ಲಿ ನಡೆದ ಕೃತ್ಯವನ್ನು ಖಂಡಿಸಿ, ಇಲ್ಲಿ ರಾಷ್ಟ್ರಪತಿ ಅಳ್ವಿಕೆ ತರಬೇಕು ಎಂದು ಒತ್ತಾಯಿಸಿ ಬಿಸಿರೋಡಿನ ಪ್ಲೈ ಓವರ್ ನ ಅಡಿಭಾಗದಲ್ಲಿ ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಸಚಿಚ ಬಿ.ರಮಾನಾಥ ರೈ ಮಾತನಾಡಿ, ಮಣಿಪುರದ ಘಟನೆಗೆ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರಕಾರವೇ ನೇರ ಕಾರಣ ಎಂದು ಅರೋಪ ಮಾಡಿದರು. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಗೆ ಮೂಲಕ...
ಬಂಟ್ವಾಳಸುದ್ದಿ

ವಿಟ್ಲ: ಪೆರುವಾಯಿ ಕೋಳಿ ಅಂಕಕ್ಕೆ ಧಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಯುವಕನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ: ಯುವಕ ಗಂಭೀರ, ಆಸ್ಪತ್ರೆಗೆ ದಾಖಲು – ಕಹಳೆ ನ್ಯೂಸ್

ವಿಟ್ಲ: ಯುವಕನೊಬ್ಬನಿಗೆ ಯುವಕರ ತಂಡವೊoದು ಹಲ್ಲೆ ನಡೆಸಿದ ಘಟನೆ ವಿಟ್ಲದ ಕಾವೇರಿ ಬಾರ್‌ನಲ್ಲಿ ನಿನ್ನೆ ರಾತ್ರಿ ನಡೆದಿದೆ. ಪೆರುವಾಯಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ವರುಣ್ ರೈ ಅಂತರಗುತ್ತು ನೇತೃತ್ವದಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಧಾಳಿ ಮಾಡಿದ್ದು ಈ ವಿಚಾರವಾಗಿ ನಿನ್ನೆ ರಾತ್ರಿ ಬಾರ್‌ನಲ್ಲಿ ಯುವಕರ ನಡುವೆ ಮಾತಿನ ಚಕಾಮಕಿ ಬೆಳೆದಿದೆ. ಈ ವೇಳೆ ಕೇಪು ನಿವಾಸಿ ಸುರೇಶ್ ಎಂಬಾತನ ಮೇಲೆ ರಾಕೇಶ್,...
ಕ್ರೈಮ್ದಕ್ಷಿಣ ಕನ್ನಡಪುತ್ತೂರುಬಂಟ್ವಾಳಸುದ್ದಿ

ಅಜಿಪ್ಪಡ್ ಉಂಡಾ…!?? ಸರಿಟ್ ಉಂಡಾ..!! ಅಣ್ಣಾ… ಬಲಿಪ್ಪುಲೆ ಪೋಲಿಸ್ ಬತ್ತಂಡ್…!!! ಪೆರುವಾಯಿ ಕೊಲ್ಲತಡ್ಕದಲ್ಲಿ ರಾಜಾರೋಶವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ವಿಟ್ಲ ಪೋಲೀಸ್ ದಾಳಿ – ಕಹಳೆ ನ್ಯೂಸ್

ವಿಟ್ಲ: ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿದ ಘಟನೆ ಪೆರುವಾಯಿಯ ಕೊಲ್ಲತಡ್ಕದಲ್ಲಿ ನಡೆದಿದೆ. ಪೆರುವಾಯಿಯಿಂದ ಮಾಣಿಲ ಕಡೆ ಹೋಗುವ ರಸ್ತೆಯ ಕೊಲ್ಲತಡ್ಕ ಎಂಬಲ್ಲಿ ಯಾವುದೇ ಕಾರಣವಿಲ್ಲದೇ ವ್ಯವಸ್ಥಿತ ರೀತಿಯಲ್ಲಿ ಮೂರು ದಿನದ ಕೋಳಿ ಅಂಕ ಏರ್ಪಡಿಸಲಾಗಿತ್ತು. ಶೀಟ್‌ ಹಾಕಿ ಕುಳಿತುಕೊಳ್ಳಲು ಗ್ಯಾಲರಿ ವ್ಯವಸ್ಥೆ ಮಾಡಿ ಕೋಳಿ ಅಂಕ ಏರ್ಪಡಿಸಲಾಗಿದ್ದು, ಕೋಳಿ ಅಂಕದ ಆಮಂತ್ರಣ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.   ಲೈಟ್‌ ಆಳವಡಿಸಿ ಹಗಲು-ರಾತ್ರಿ ನಡೆಯಬೇಕಿದ್ದ...
1 80 81 82 83 84 147
Page 82 of 147