ಸಾರ್ವಜನಿಕರ ಮನವಿಗೆ ತುರ್ತಾಗಿ ಸ್ಪಂದಿಸಿದ ಕುಂದಾಪುರ ಶಾಸಕರು– ಕಹಳೆ ನ್ಯೂಸ್
ಕುಂದಾಪುರ: ಪುರಸಭಾ ವ್ಯಾಪ್ತಿಯ ಚಿಕ್ಕನ್ ಸಾಲ್ ರಸ್ತೆಯ ಜೈಹಿಂದ್ ಹೋಟೆಲ್ ಹತ್ತಿರದ ಅಶ್ವತ್ಥ ಮರದ ಕೊಂಬೆಗಳು ಅಗಲವಾಗಿ ರಸ್ತೆಯ ಕಡೆಗೆ ವಾಲಿಕೊಂಡಿದ್ದು, ಮಳೆಗಾಲ ಪ್ರಾರಂಭಗೊಂಡಿರುವುದರಿಂದ ರಸ್ತೆಗೆ ಬಿದ್ದು ಜೀವ ಹಾನಿಯಾಗುವ ಸಂದರ್ಭವಿದ್ದು,,ಶಾಲಾ ವಿದ್ಯಾರ್ಥಿಗಳು ತಿರುಗುವಾಗ ವಾಹನಗಳು ಅಧಿಕವಾಗಿ ಈ ರಸ್ತೆಯಲ್ಲಿ ತಿರುಗುತ್ತಿದ್ದು ಹತ್ತಿರದ ಮನೆಗಳು ಅಂಗಡಿಗಳು ಹಾಗೂ ಹೋಟೆಲ್ ಗಳು ಇದ್ದು ದುರಂತ ಸಂಭವಿಸಿದರೆ ಅಪಾರ ಹಾನಿ ನಷ್ಟ ಆಗುತ್ತದೆ. ಆದ್ದರಿಂದ ದುರಂತ ನಡೆಯುವ ಮೊದಲೇ ಮರವನ್ನು ತೆರವುಗೊಳಿಸುವುದರ ಬಗ್ಗೆ...