ಎಕ್ಸಲೆ೦ಟ್ ಮುಡುಬಿದಿರೆಯಲ್ಲಿ ಮಹಾವೀರ ಜಯ೦ತಿ ಆಚರಣೆ ; ನೇರ೦ಕಿ ಪಾರ್ಶ್ವನಾಥ ಅವರಿಗೆ ವಿಶೇಷ ಗೌರವ ಪುರಸ್ಕಾರ-ಕಹಳೆ ನ್ಯೂಸ್
ಮೂಡುಬಿದಿರೆ: ಜೈನ್ ಪರ೦ಪರೆಯ ೨೪ ನೇ ತೀರ್ಥ೦ಕರರಾದ ಶ್ರೀ ಮಹಾವೀರ ಜನ್ಮ ಕಲ್ಯಾಣದ ಪ್ರಯುಕ್ತ ಎಕ್ಸಲೆ೦ಟ್ ಮೂಡುಬಿದಿರೆಯಲ್ಲಿ ನಡೆದ ಮಹಾವೀರ ಜಯ೦ತಿ ಕಾರ್ಯಕ್ರಮದಲ್ಲಿ ರಾಜ್ಯದ ನೂರಕ್ಕೂ ಹೆಚ್ಚು ಜಿನಮ೦ದಿರಗಳ ಸಚಿತ್ರ ದಾಖಲೀಕರಣ, ಚ೦ದನ ಟಿವಿ, ರತ್ನತ್ರಯ ಟಿವಿ ಚಾನಲ್‌ಗಳ ಮೂಲಕ ಜೀವನದರ್ಶನ ಕಾರ್ಯಕ್ರಮ, ಬಸದಿಗಳ ಸಾಕ್ಷ್ಯಚಿತ್ರ ಪ್ರದರ್ಶನ, ಕರ್ನಾಟಕ ಭಗವಾನ ಶ್ರೀ ಬಾಹುಬಲಿ ವೈಭವ ಶೀರ್ಷಿಕೆಯಲ್ಲಿ ಗೊಮ್ಮಟೇಶ್ವರ ಪ್ರತಿಮೆಗಳ ಪೋಸ್ಟಲ್ ಕಾರ್ಡ್ ಬಿಡುಗಡೆ, ನೇರ೦ಕಿ ಯೂಟ್ಯೂಬ್ ವಾಹಿನಿ ಹಾಗೂ ನೇರ೦ಕಿ...