ಕಾಪು : ಸರಕಾರ ಹಾಗೂ ಇನ್ನಿತರ ಸವಲತ್ತು ಗಳಿಂದ ವಂಚಿತ ರಾಗಿರುವ ಎಲ್ಲರನ್ನು ಶೋದಿಸಿ ಅವರಿಗೆ ಅಗತ್ಯ ಪರಿಹಾರ ವದಗಿಸುವಲ್ಲಿ ನಮ್ಮ ಕಾಪು ಆಡಳಿತ ಸೌದ ಸದಾ ಸಿದ್ದವಾಗಿದೆ – ತಹಸೀಲ್ದಾರ್ ಡಾ ಪ್ರತಿಭಾ ಆರ್-ಕಹಳೆ ನ್ಯೂಸ್
ಕಾಪು : ನಿರಾಶ್ರಿತ ಹಿರಿಯ ನಾಗರಿಕರು ಅಂಗವೈಕಲತೆಯ ತೊಂದರೆಯಿAದ ಬಳಲುತ್ತಿರುವ ವಿಕಲ ಚೇತನರು ಸರಕಾರ ಹಾಗೂ ಇನ್ನಿತರ ಸವಲತ್ತು ಗಳಿಂದ ವಂಚಿತ ರಾಗಿರುವ ಎಲ್ಲರನ್ನು ಶೋದಿಸಿ ಅವರಿಗೆ ಅಗತ್ಯ ಪರಿಹಾರ ವದಗಿಸುವಲ್ಲಿ ನಮ್ಮ ಕಾಪು ಆಡಳಿತ ಸೌದ ಸದಾ ಸಿದ್ದವಾಗಿದೆ ಎಂದು ಕಾಪು ತಾಲೂಕು ತಹಸೀಲ್ದಾರ್ ಡಾ ಪ್ರತಿಭಾ ಆರ್ ಹೇಳಿದರು. ಅವರು ಪಾಂಗಳ ಆಸರೆ ಎಂಬ ಹಿರಿಯ ನಾಗರೀಕ ಸೇವಾ ಸಂಸ್ಥೆ ಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆ...