ಬಿಜೆಪಿ ಬನ್ನೂರು ಬೂತ್ ಸಂಖ್ಯೆ 56ರ ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ಆಯ್ಕೆ-ಕಹಳೆ ನ್ಯೂಸ್
ಪುತ್ತೂರು: ಬಿಜೆಪಿ ಬನ್ನೂರು ಬೂತ್ ಸಂಖ್ಯೆ 56ರ ಬೂತ್ ಸಮಿತಿ ಅಧ್ಯಕ್ಷರಾಗಿ ಶವೀರ್ ಬನ್ನೂರು ಮತ್ತು ಕಾರ್ಯದರ್ಶಿಯಾಗಿ ಶೇಖರ್ ಬಿರ್ವ ಆಯ್ಕೆಯಾಗಿದ್ದಾರೆ. ನ.28 ರಂದು ನಗರಸಭಾ ಸದಸ್ಯರಾದ ಮೋಹಿನಿವಿಶ್ವನಾಥ ಗೌಡ ಇವರ ಮನೆಯಲ್ಲಿ ನಡೆದ ಪುತ್ತೂರು ನಗರ ಮಂಡಲದ ಬನ್ನೂರು ಬೂತ್ ಸಂಖ್ಯೆ 56ರಲ್ಲಿ ಬೂತ್ ಸಮಿತಿ ಸಭೆಯಲ್ಲಿ ಆಯ್ಕೆ ಪ್ರಕೃಯೆ ನಡೆಯಿತು. ಈ ಸಮಿತಿಗೆ ಗೋಪಾಲಕೃಷ್ಣ ಪಡೀಲು, ರವೀಂದ್ರ ಪೈ, ಶಿವ ಪ್ರಸಾದ್ ಪಡೀಲು, ಶೇಖರ್ ಗೌಡ, ಮನೀಶ್...