ಪುತ್ತೂರು ಸಿಹೆಚ್‌ಎಸ್ ಸಿ ವಿಭಾಗೀಯ ವ್ಯಾಪ್ತಿಯ ಹಿಂಗಾರು ಹಂಗಾಮಿನ ಯಂತ್ರಶ್ರೀ ನಾಟಿ ಪೂರ್ವತಯಾರಿ ಸಭೆ-ಕಹಳೆ ನ್ಯೂಸ್
ಪುತ್ತೂರು ಸಿಹೆಚ್‌ಎಸ್ ಸಿ ವಿಭಾಗೀಯ ವ್ಯಾಪ್ತಿಯ ಹಿಂಗಾರು ಹಂಗಾಮಿನ ಯಂತ್ರಶ್ರೀ ನಾಟಿ ಪೂರ್ವತಯಾರಿ ಸಭೆಯಲ್ಲಿ ಕೃಷಿ ಮೇಲ್ವಿಚಾರಕರು & ಸಿಹೆಚ್‌ಎಸ್ ಸಿ ಪ್ರಬಂಧಕರು ಹಾಜರಿದ್ದು ಪುತ್ತೂರು ಯೋಜನಾ ಕಛೇರಿಯಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ದಕ್ಷಿಣ ಕನ್ನಡ 1 ಜಿಲ್ಲೆಯ ನಿರ್ದೇಶಕರಾದ ಶ್ರೀ ಮಹಾಬಲ ಕುಲಾಲ್ ರವರು ಮತ್ತು ದಕ್ಷಿಣ ಕನ್ನಡ 2 ನಿರ್ದೇಶಕರಾದ ಶ್ರೀ ಪ್ರವೀಣ್ ಕುಮಾರ್ ಹಾಗೂ ವಲಯ ನಿರ್ದೇಶಕರಾದ ಚಿದಾನಂದ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾಹಿತಿ...