ರಾಜ್ಯದ ಶ್ರೀಮಂತ ದೇಗುಲ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆ ಕೈ ಬಿಟ್ಟ ರಾಜ್ಯ ಸರ್ಕಾರ..! ; ನೂತನ ಅಭಿವೃದ್ಧಿ ಸಮಿತಿ ರಚನೆ – ಐವರಿಗೆ ಜವಾಬ್ದಾರಿ – ಕಹಳೆ ನ್ಯೂಸ್
ಮಂಗಳೂರು: ಇಷ್ಟು ವರ್ಷಗಳ ರಾಜ್ಯದ ಶ್ರೀಮಂತ ದೇಗುಲ ಕುಕ್ಕೆ ಸುಬ್ರಹ್ಮಣ್ಯಕ್ಕೆ ವ್ಯವಸ್ಥಾಪನಾ ಸಮಿತಿಯನ್ನ ಸರ್ಕಾರ ಆಯ್ಕೆ ಮಾಡುತ್ತಿತ್ತು. ಆದರೆ ಈ ಬಾರಿ ವ್ಯವಸ್ಥಾಪನಾ ಸಮಿತಿ ಆಯ್ಕೆ ಕೈ ಬಿಟ್ಟ ಸರ್ಕಾರ, ನೂತನ ಅಭಿವೃದ್ಧಿ ಸಮಿತಿ ರಚಿಸಿ ಆದೇಶ ಹೊರಡಿಸಿದೆ. ಈ ಮೂಲಕ ಶ್ರೀಮಂತ ದೇಗುಲದ ವ್ಯವಸ್ಥಾಪನಾ ಸಮಿತಿಗೆ ಸೇರುವ ಕನಸು ಕಂಡಿದ್ದವರಿಗೆ ನಿರಾಶೆಯಾಗಿದೆ. ಇನ್ನು ಸರ್ಕಾರದ ಈ ನಡೆಯ ಹಿಂದೆ ಪ್ರಾಧಿಕಾರ ರಚಿಸೋ ಉದ್ದೇಶವಿದ್ದು, ಅದರ ಪೂರ್ವಭಾವಿಯಾಗಿ ಸರ್ಕಾರವೇ ಆಯ್ಕೆ...