ಸುಬ್ರಹ್ಮಣ್ಯ : ಐನೆಕಿದು ಶಾಲಾ ಪ್ರದೇಶದ ಸಮೀಪ ರಸ್ತೆ ದಾಟಿದ ಕಾಡಾನೆ – ಕಹಳೆ ನ್ಯೂಸ್
ಸುಬ್ರಹ್ಮಣ್ಯ : ಕಾಡಾನೆಯೊಂದು ಶಾಲಾ ಬಳಿ ರಸ್ತೆ ದಾಟಿ ಆತಂಕ ಸೃಷ್ಟಿಸಿದ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದು ಎಂಬಲ್ಲಿ ನಡೆದಿದೆ. ಸುಬ್ರಹ್ಮಣ್ಯ-ಹರಿಹರ ಪಲ್ಲತ್ತಡ್ಕ ರಸ್ತೆಯ ಸಮೀಪ ಐನೆಕಿದು ಶಾಲಾ ಬಳಿ ಕಾಡಾನೆಯೊಂದು (ಒಂಟಿ ಸಲಗ) ಸಂಜೆ ರಸ್ತೆ ದಾಟಿದೆಐನೆಕಿದು ಕಡೆಯಿಂದ ಕೋಟೆಗೆ ಸಂಪರ್ಕಿಸುವ ರಸ್ತೆಯನ್ನು ದಾಟಿದೆ. ಕಾಡಾನೆ ರಸ್ತೆ ದಾಟುತ್ತಿರುವುದನ್ನು ವ್ಯಕ್ತಿಯೊಬ್ಬರು ವೀಡಿಯೋ ಮೂಲಕ ಸೆರೆ ಹಿಡಿದ್ದಾರೆ. ಘಟನೆಯಿಂದ ಆ ಭಾಗದ ಜನತೆ ಆತಂಕಕ್ಕೀಡಾಗಿದ್ದಾರೆ. ರಾತ್ರಿ ವೇಳೆ...