ಇಂದಿನಿಂದ ” ತಿರುಮಲ ಹೋಂಡಾ”ದ ಎಲ್ಲಾ ಶೋರೂಂಗಳು ಓಪನ್ ; ಎಲ್ಲಾ ಸಿಬ್ಬಂದಿಗಳಿಗೂ ವ್ಯಾಕ್ಸಿನೇಷನ್, ಕೋವಿಡ್ ಟೆಸ್ಟ್..! – ಸಂಪೂರ್ಣ ಸುರಕ್ಷಿತೆಯೊಂದಿಗೆ ಗ್ರಾಹಕರ ಸೇವೆಗೆ ಸಿದ್ಧವಾಗಿದೆ ಪರಿಸರದ ನಂ.1 ಗ್ರಾಹಕರ ಸ್ನೇಹಿ ಸಂಸ್ಥೆ – ಕಹಳೆ ನ್ಯೂಸ್
ಪುತ್ತೂರು: ಕೊರೋನಾ ಸಂಕಷ್ಟದಿಂದ ನಲುಗುತ್ತಿದ್ದ ಉದ್ಯಮ ಕ್ಷೇತ್ರಗಳು ಇಂದಿನಿಂದ ಚೇತರಿಕೆ ಕಂಡಿದ್ದು, ಕರಾವಳಿಯಲ್ಲಿ ಇಂದಿನಿಂದ ಎಲ್ಲಾ ಅಂಗಡಿ ಮುಂಗಟ್ಟುಗಳು ಸೀಮಿತ ಅವಧಿಯಲ್ಲಿ ತೆರೆದಿದ್ದು, ವ್ಯಾಪರ ವೈವಾಟುಗಳಿಗೆ ಅನುಮತಿಯನ್ನು ಜಿಲ್ಲಾಡಳಿತ ನೀಡಿದೆ. ಜಿಲ್ಲೆಯ ನಂ.೧ ದ್ವಿಚಕ್ರ ವಾಹನಗಳ ಶೋರೂಂ ತಿರುಮಲ ಹೋಂಡಾ ಸಂಸ್ಥೆ ಇಂದಿನಿಂದ ಕಾರ್ಯಾಚರಣೆಯನ್ನು, ತನ್ನ ಎಲ್ಲಾ ಗ್ರಾಹಕರಿಗೆ ಸೇವೆಯನ್ನು ನೀಡಲಿದ್ದು, ಸಂಪೂರ್ಣ ಕೋವಿಡ್ ನಿಯಮಾವಳಿಗಳ ಪಾಲನೆಯನ್ನು ಮಾಡಿಕೊಂಡು ಸನ್ನಧವಾಗಿದೆ. ಎಲ್ಲಾ ಸಿಬ್ಬಂದಿಗಳು ವ್ಯಾಕ್ಸಿನೇಷನ್ : ತಿರುಮಲ ಹೊಂಡಾ ಸಂಸ್ಥೆಯ...