ಮಣಿಪಾಲ ಸಿಗ್ಮ ಹೆಲ್ತ್ ವಿಮಾ ಕಂಪನಿ ಲಿಮಿಟೆಡ್ ನ ಸೇವಾ ನ್ಯೂನತೆಗೆ ಬಿಸಿಮುಟ್ಟಿಸಿದ ಗ್ರಾಹಕರ ನ್ಯಾಯಾಲಯ:ಪರಿಹಾರಕ್ಕೆ ಆದೇಶ –ಕಹಳೆ ನ್ಯೂಸ್
ಮಂಗಳೂರು :ಬಂಟ್ವಾಳದ ಪೆರ್ನೆ ನಿವಾಸಿ ಗೀತಾ ಬಿ. ಎಸ್ ರವರು ಗೃಹಿಣಿಯಾಗಿದ್ದು,ಅವರು ಮಣಿಪಾಲ ಸಿಗ್ಮ ಹೆಲ್ತ್ ವಿಮಾ ಕಂಪನಿಯ ಪ್ರೊ -ಹೆಲ್ತ್ ಪ್ರೊಟೆಕ್ಟ್ ಮತ್ತು ಪಾಲಿಸಿ ಸಂಖ್ಯೆ PROHLR010042018 ನ ಮೆಡಿಕ್ಲೈಮ್ ಪಾಲಿಸಿಯನ್ನು ಹೊಂದಿದ್ದರು ಮತ್ತು ಸದ್ರಿ ಪಾಲಿಸಿ 06/05/2021 ರಿಂದ 05/05/2022 ರವರೆಗೆ ಸಿಂಧುತ್ವ ಹೊಂದಿತ್ತು . ಈ ಯೋಜನೆ ಪ್ರಕಾರ,ಸದ್ರಿ ಪಾಲಿಸಿ ಫ್ಯಾಮಿಲಿ ಫ್ಲೋಟರ್ ಆಗಿದ್ದು , ರೂ.32,102/- ಪ್ರೀಮಿಯಂ ಅನ್ನು ಗೀತಾರವರು 05/05/2021 ರಂದು ಪಾವತಿಸಿದ್ದರು....