ಉಪ್ಪಿನಂಗಡಿಯ ಹಿರಿಯ ವೈದ್ಯೆ, ಕೈಪ್ಪಂಗಳ ಮನೆತನದ ಹಿರಿಯರಾದ ಶ್ರೀಮತಿ ಸರೋಜಾ ನಿಧನ – ಕಹಳೆ ನ್ಯೂಸ್
ಉಪ್ಪಿನಂಗಡಿ : ಕೆಲಕಾಲದ ಅಸೌಖ್ಯದಿಂದಾಗಿ ಉಪ್ಪಿನಂಗಡಿಯ ಹಿರಿಯ ವೈದ್ಯೆ ಹಾಗೂ ಕೈಪ್ಪಂಗಳ ಮನೆತನದ ಹಿರಿಯರು , ಡಾ. ಕೆ.ಜಿ.ಭಟ್ ಇವರ ಧರ್ಮಪತ್ನಿ ಶ್ರೀಮತಿ ಸರೋಜಾ( 83) ಉಪ್ಪಿನಂಗಡಿಯ ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ....