ಉಡುಪಿ ದೂರದರ್ಶನ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾದ ಪಿ.ಜಿ.ಪನ್ನಗಾ. ರಾವ್ – ಕಹಳೆ ನ್ಯೂಸ್
ಉಡುಪಿ : ಖ್ಯಾತ ಭರತನಾಟ್ಯ ಕಲಾವಿದೆ ವಿದುಷಿ ಪಿ.ಜಿ.ಪನ್ನಗಾ. ರಾವ್ ಅವರು ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿದ್ದಾರೆ. ಪಿ.ಜಿ.ಪನ್ನಗಾ. ರಾವ್ ಅವರು ಉಡುಪಿಯ ಗಣೇಶ್ ರಾವ್ ಹಾಗೂ ಸುಮನಾ ದಂಪತಿಗಳ ಪುತ್ರಿ. ಹಾಗೂ ಪಿ.ಜಿ.ಪನ್ನಗಾ. ರಾವ್ ಸೃಷ್ಟಿ ನೃತ್ಯ ಕಲಾ ಕುಟೀರ ಉಡುಪಿಯ ಆಚಾರ್ಯ ಮಂಜರಿ ಚಂದ್ರ ಪುಷ್ಪರಾಜ್ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡಿರುತ್ತಾರೆ....