ಕುಂಭಮೇಳದಲ್ಲಿ ಸನಾತನ ಧರ್ಮವನ್ನು ಸುಲಭ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಭಕ್ತರಿಗೆ ಅಮೂಲ್ಯ ಅವಕಾಶ !-ಕಹಳೆ ನ್ಯೂಸ್
ಪ್ರಯಾಗರಾಜ : ಪ್ರಯಾಗರಾಜದಲ್ಲಿ ನಡೆಯುವ ಕುಂಭಮೇಳದಲ್ಲಿ ಸನಾತನ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಆಧಾರವನ್ನು ವಿವರಿಸುವ ‘ಸನಾತನ ಸಂಸ್ಕೃತಿ ಪ್ರದರ್ಶನ’ವನ್ನು ಆಯೋಜಿಸಲಾಗಿದೆ. ಈ ಪ್ರದರ್ಶನ 12 ಜನವರಿ 2025 ರಿಂದ 15 ಫೆಬ್ರುವರಿ 2025ರ ವರೆಗೆ ಸನಾತನ ಸಂಸ್ಥೆ ಶಿಬಿರ, ಸೆಕ್ಟರ್ 9, ಗಂಗೇಶ್ವರ ಮಹಾದೇವ ಮಾರ್ಗ, ಪ್ರಯಾಗರಾಜದಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೆ ತೆರೆದಿರುತ್ತದೆ. ಸನಾತನ ಧರ್ಮದ ಕುರಿತು ಸುಲಭ ಭಾಷೆಯಲ್ಲಿ...