Sunday, January 19, 2025

ಅಂತಾರಾಷ್ಟ್ರೀಯ

ಅಂತಾರಾಷ್ಟ್ರೀಯ

ʼಕೊರೊನಾʼ ಸುಳ್ಳು ಎನ್ನುತ್ತಿದ್ದವನ ಪತ್ನಿ ಸೋಂಕಿಗೆ ಬಲಿ – ಕಹಳೆ ನ್ಯೂಸ್

ಕೊರೊನಾ ವೈರಸ್ ಸುಳ್ಳು ಎಂದು ಹೇಳ್ತಿದ್ದ ಟ್ಯಾಕ್ಸಿ ಚಾಲಕನ ಪತ್ನಿಯೇ ಕೊರೊನಾಕ್ಕೆ ಬಲಿಯಾಗಿದ್ದಾಳೆ. ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಬ್ರಿಯಾನ್ ಲೀ ಹಾಗೂ ಪತ್ನಿ ಎರಿನ್ ಕೊರೊನಾ ಸುಳ್ಳು ಎಂದಿದ್ದರು. ಇದೊಂದು ಸಾಮಾನ್ಯ ನೆಗಡಿ, ಜ್ವರ. ಇದಕ್ಕೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎನ್ನುತ್ತಿದ್ದರು. ಆನ್ಲೈನ್ ಆರ್ಟಿಕಲ್ ಒಂದನ್ನು ಓದಿ ಅವರು ಈ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ. ಬ್ರಿಯಾನ್ ಮತ್ತು ಎರಿನ್ ಗೆ ಜ್ವರ ಕಾಣಿಸಿಕೊಂಡಿತ್ತು. ಆದ್ರೆ ದಂಪತಿ ಇದನ್ನು ನಿರ್ಲಕ್ಷ್ಯಿಸಿದ್ದಾರೆ. ಆಸ್ಪತ್ರೆಗೆ ಹೋಗಿ ಔಷಧಿ...
ಅಂತಾರಾಷ್ಟ್ರೀಯರಾಷ್ಟ್ರೀಯಸುದ್ದಿ

Breaking News : ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಆಗಸ್ಟ್‌‌ 5ರಂದು ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ದಾಳಿ ಮಾಡುವ ಸಂಚು ರೂಪಿಸುತ್ತಿರುವ ಪಾಕಿಸ್ತಾನದ ಉಗ್ರರು..! ; ಗುಪ್ತಚರ ಇಲಾಖೆಗೆ ಮಾಹಿತಿ – ಕಹಳೆ ನ್ಯೂಸ್

ನವದೆಹಲಿ, ಜು 29 : ಪಾಕಿಸ್ತಾನದ ಉಗ್ರರು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಆಗಸ್ಟ್‌‌ 5ರಂದು ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ದಾಳಿ ಮಾಡುವ ಸಂಚು ರೂಪಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ದೊರೆತಿದೆ.   ಉಗ್ರರು ಆಗಸ್ಟ್‌‌ 15ರ ಸ್ವಾತಂತ್ರ್ಯ ದಿನಾಚರಣೆ ದಿನದಂದು ಕೂಡಾ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿಯ ಸಂಚನ್ನು ರೂಪಿಸುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ. ಅಫ್ಗಾನಿಸ್ತಾನದ ಲಷ್ಕರ್‌‌-ಎ-ತಯಬಾ ಹಾಗೂ ಜೈಷ್‌‌‌-ಎ-ಮೊಹಮ್ಮದ್‌‌‌ ಸಂಘಟನೆಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್‌‌ಸರ್ವಿಸ್‌‌ ಇಂಟಲಿಜೆನ್ಸ್‌‌‌‌‌‌‌ ಸಹಾಯದೊಂದಿಗೆ ಭಾರತದಲ್ಲಿರುವ...
ಅಂತಾರಾಷ್ಟ್ರೀಯರಾಷ್ಟ್ರೀಯಸುದ್ದಿ

ಹರಿಯಾಣದ ಅಂಬಾಲಾ ವಾಯುನೆಲೆ ನಿಲ್ದಾಣಕ್ಕೆ ರಫೇಲ್‌ ಯುದ್ದ ವಿಮಾನ ಆಗಮನಕ್ಕೆ ಕ್ಷಣಗಣನೆ ಆರಂಭ ; ಬಿಗಿ ಭದ್ರತೆ, ವಿಡಿಯೋ ಚಿತ್ರೀಕರಣ ಹಾಗೂ ಛಾಯಾಗ್ರಹಣ ನಿಷೇಧ, ಸೆಕ್ಷನ್‌ 144 ಜಾರಿ – ಕಹಳೆ ನ್ಯೂಸ್

ಅಂಬಾಲಾ, ಜು 29: ಬುಧವಾರ ಫ್ರಾನ್ಸ್‌ನಿಂದ ಐದು ರಾಫೆನ್‌‌‌‌‌ ಯುದ್ದ ವಿಮಾನಗಳು ಹರಿಯಾಣದ ಅಂಬಾಲಾ ವಾಯುನೆಲೆ ನಿಲ್ದಾಣಕ್ಕೆ ಆಗಮಿಸುವ ಮುನ್ನ ನಿಲ್ದಾಣದಲ್ಲಿ ಅಧಿಕಾರಿಗಳು ಭದ್ರತೆ ಬಿಗಿಗೊಳಿಸಿದ್ದಾರೆ.   ಅಂಬಾಲಾ ವಾಯುನೆಲೆ ನಿಲ್ದಾಣಕ್ಕೆ ಐದು ಯುದ್ದ ವಿಮಾನಗಳಿ ಬಂದಿಳಿಯುವ ಸಂದರ್ಭ ವಿಡಿಯೋ ಚಿತ್ರೀಕರಣ ಹಾಗೂ ಛಾಯಾಗ್ರಹಣವನ್ನು ನಿಷೇಧಿಸಿದ್ದಾರೆ. ಅಲ್ಲದೇ, ವಾಯುನೆಲೆಯ 3 ಕಿ.ಮೀ ವ್ಯಾಪ್ತಿಯಲ್ಲಿ ಜನರು ಖಾಸಗಿ ಡ್ರೋನ್‌‌ ಹಾರಿಸುವುದನ್ನು ಕೂಡಾ ಅಂಬಾಲಾ ಜಿಲ್ಲಾಡಳಿತ ನಿಷೇಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂಬಾಲಾದಲ್ಲಿ ಭದ್ರತೆಯ...
ಅಂತಾರಾಷ್ಟ್ರೀಯಮಾರುಕಟ್ಟೆರಾಷ್ಟ್ರೀಯವಾಣಿಜ್ಯ

ಜಗತ್ತಿನ 50 ಅಗ್ರ ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ; ಲಿಸ್ಟ್ ನಲ್ಲಿರೋ ಏಕೈಕ ಭಾರತೀಯ ಸಂಸ್ಥೆ! – ಕಹಳೆ ನ್ಯೂಸ್

ನವದೆಹಲಿ: ವಿಶ್ವದ ಅಗ್ರ ಬಿಲೇನಿಯರ್ ಉದ್ಯಮಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 13 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳ ಹೊಂದಿರುವ ಮೊದಲ ಭಾರತೀಯ ಕಂಪನಿಯಾಗಿ ಹೊರಹೊಮ್ಮಿದ ಬಳಿಕ ರ ಜಾಗತಿಕವಾಗಿ ಅಗ್ರ 50 ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದೆ. ಸ್ಟಾಕ್ ಮಾರುಕಟ್ಟೆಯ ಅಂಕಿಅಂಶಗಳ ಪ್ರಕಾರ ಆಯಿಲ್ ನಿಂದ ಟೆಲಿಕಾಂ ವರೆಗೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಿಸಿರುವ ಸಂಥೆ ಜಾಗತಿಕವಾಗಿ 48 ನೇ ಸ್ಥಾನದಲ್ಲಿದೆ. ಜಾಗತಿಕವಾಗಿ, ಸೌದಿ...
ಅಂತಾರಾಷ್ಟ್ರೀಯರಾಷ್ಟ್ರೀಯಸುದ್ದಿ

ಚೀನಾ ಮೇಲೆ ಕಣ್ಣು : ಬಂಗಾಳ ಕೊಲ್ಲಿಯಲ್ಲಿ ಭಾರತ, ಅಮೆರಿಕಾ ನೌಕಪಡೆ ಜಂಟಿ ಸಮರಾಭ್ಯಾಸ! – ಕಹಳೆ ನ್ಯೂಸ್

ನವದೆಹಲಿ: ಲಡಾಖ್ ಗಡಿ ಸಂಘರ್ಷ ವಿಚಾರದಲ್ಲಿ ಭಾರತ ಮತ್ತು ಚೀನಾ ನಡುವಣ ಭಿನ್ನಾಭಿಪ್ರಾಯ ಮುಂದುವರೆದಿರುವಂತೆಯೇ,  ಬಂಗಾಳ ಕೊಲ್ಲಿಯ  ಅಂಡಮಾನ್ ನಿಕೋಬರ್ ದ್ವೀಪದ ಬಳಿ ಭಾರತ ಮತ್ತು ಅಮೆರಿಕಾ ನೌಕಪಡೆಗಳು ಜಂಟಿ ಸಮರಾಭ್ಯಾಸದಲ್ಲಿ ನಿರತವಾಗಿವೆ. ಯುಎಸ್ಎಸ್ ನಿಮಿಟ್ಜ್ ನೇತೃತ್ವದ ಅಮೆರಿಕದ  ಫ್ಲೋಟಿಲ್ಲಾ ಪರಮಾಣು ಚಾಲಿತ ವಿಮಾನ ವಾಹಕ ನೌಕೆ ಹಾಗೂ ಭಾರತೀಯ ನೌಕಪಡೆಗಳು ಉಭಯ ಪಡೆಗಳ ನಡುವಣ ವಿಶ್ವಾಸ ಮೂಡಿಸಲು ಪಾಸೆಕ್ಸ್ (ನಿರ್ಗಮನ ವ್ಯಾಯಾಮದ )ಕುಶಲತೆಯ ಪ್ರದರ್ಶನ ನಡೆಸಿವೆ. ಚೀನಾದ ವಿಸ್ತರಣಾವಾದಿ ಯೋಜನೆಗಳಿಗೆ...
1 13 14 15
Page 15 of 15