Monday, January 20, 2025

ಕ್ರೀಡೆ

ಕ್ರೀಡೆಸುದ್ದಿ

ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯ: ಭಾರತ ಫೀಲ್ಡಿಂಗ್ ಆಯ್ಕೆ – ಕಹಳೆ ನ್ಯೂಸ್

ರಾಂಚಿ : ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಎದುರಾಳಿ ಆಸ್ಟ್ರೇಲಿಯ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ. ಭಾರತ ಎರಡನೇ ಏಕದಿನ ಪಂದ್ಯದಲ್ಲಿ 8 ರನ್‌ನಿಂದ ರೋಚಕ ಜಯ ಸಾಧಿಸಲು ನೆರವಾಗಿದ್ದ ತಂಡವನ್ನೇ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಸಿದೆ. ಕಳಪೆ ಫಾರ್ಮ್‌ನಲ್ಲಿರುವ ಶಿಖರ್ ಧವನ್ ಮತ್ತೊಂದು ಅವಕಾಶ ಪಡೆದಿದ್ದಾರೆ. ಪ್ರಮುಖ ವೇಗಿಗಳಾದ ಜಸ್‌ಪ್ರಿತ್ ಬುಮ್ರಾ ಹಾಗೂ ಮುಹಮ್ಮದ್ ಶಮಿ ತಂಡಕ್ಕೆ ಸರಣಿ ಗೆದ್ದುಕೊಟ್ಟು ವಿಶ್ರಾಂತಿ...
ಕ್ರೀಡೆಸುದ್ದಿ

2ನೇ ಏಕದಿನ ಪಂದ್ಯದಲ್ಲಿ ರೋಚಕ ಜಯಗಳಿಸಿದ ಟೀಂ ಇಂಡಿಯಾ – ಕಹಳೆ ನ್ಯೂಸ್

ನಾಗಪುರ: ನಾಗಪುರದ ವಿದರ್ಭ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ರನ್ ಗಳ ಅಂತರದ ರೋಚಕ ಜಯಗಳಿಸಿದೆ. ವಿರಾಟ್ ಕೊಹ್ಲಿ ಭರ್ಜರಿ ಶತಕ(116) ಗಳಿಸುವ ಮೂಲಕ ದಿಟ್ಟ ಪ್ರದರ್ಶನ ನೀಡಿದ್ದು, ಆಸ್ಟ್ರೇಲಿಯಾ ಸೋಲು ಕಂಡಿದೆ. 251 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 49.3 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 242 ರನ್ ಗಳಿಸಿ ಸೋಲು ಕಂಡಿದೆ. ಆಸ್ಟ್ರೇಲಿಯಾ ಪರವಾಗಿ ಆರನ್ ಫಿಂಚ್ 37, ಉಸ್ಮಾನ್...
ಕ್ರೀಡೆಸುದ್ದಿ

ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ವಿಶ್ವ ಕಪ್ ಬಳಿಕ ಕ್ರಿಕೆಟ್ ನಿಂದ ನಿವೃತ್ತಿ ಘೋಷಣೆ – ಕಹಳೆ ನ್ಯೂಸ್

ವೆಸ್ಟ್ ಇಂಡೀಸ್ ನ ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ಮುಂಬರುವ ವಿಶ್ವ ಕಪ್ ಬಳಿಕ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ. ಏಕ ದಿನ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಸಾಧನೆಗೆ ಕ್ರಿಸ್ ಗೇಯ್ಲ್ ಕೇವಲ 273 ರನ್ ಗಳ ಹಿಂದಿದ್ದು, ಈವರಗೆ 284 ಏಕ ದಿನಗಳ ಪಂದ್ಯಗಳಿಂದ ಕ್ರಿಸ್ ಗೇಯ್ಲ್ 37.12 ಸರಾಸರಿಯೊಂದಿಗೆ 9727 ರನ್ ಗಳಿಸಿದ್ದಾರೆ. ಭಾನುವಾರದಂದು ಕ್ರಿಸ್...
ಕ್ರೀಡೆಸುದ್ದಿ

ನಾಲ್ಕನೇ ಏಕದಿನ ಪಂದ್ಯ: ಭಾರತಕ್ಕೆ ಹೀನಾಯ ಸೋಲು – ಕಹಳೆ ನ್ಯೂಸ್

ಹ್ಯಾಮಿಲ್ಟನ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲುಂಡಿದೆ. ನ್ಯೂಜಿಲ್ಯಾಂಡ್ 8 ವಿಕೆಟ್ ಗಳಿಂದ ಭಾರತವನ್ನು ಸೋಲಿಸಿದೆ. ಮೊದಲು ಬ್ಯಾಟಿಂಗ್ ಗಿಳಿದ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ಬೌಲರ್ ಗಳ ಅಬ್ಬರಕ್ಕೆ ಪೆವಿಲಿಯನ್ ಪರೇಡ್ ಮಾಡಿತು. ಟೀಂ ಇಂಡಿಯಾವನ್ನು 92 ರನ್ ಗಳಿಗೆ ಕಟ್ಟಿಹಾಕುವಲ್ಲಿ ನ್ಯೂಜಿಲ್ಯಾಂಡ್ ಯಶಸ್ವಿಯಾಯ್ತು. ಗುರಿ ಬೆನ್ನು ಹತ್ತಿದ ನ್ಯೂಜಿಲ್ಯಾಂಡ್ 14.4 ಓವರ್ ಗಳಿಗೆ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದೆ. ನ್ಯೂಜಿಲ್ಯಾಂಡ್ ವಿರುದ್ಧ...
ಕ್ರೀಡೆಸುದ್ದಿ

ಪ್ರೋ ಕಬಡ್ಡಿ: ರಾಜ್ಯದ ನೂತನ ಕಾಪ್ತನ ಆಗಿ ಪುತ್ತೂರಿನ ಮುತ್ತು ಪ್ರಶಾಂತ್ ರೈ ಆಯ್ಕೆ – ಕಹಳೆ ನ್ಯೂಸ್

ಅಪ್ಪಟ ಗ್ರಾಮೀಣ ಸೊಗಡಿನ ಕ್ರೀಡೆ ಅಂದ್ರೆ ಅದು ಕಬಡ್ಡಿ. ಕಬಡ್ಡಿ ಈಗ ಜನಮೋಹಕತೆಯನ್ನು ಕಾಣುತ್ತಿರುವ ದೇಶದ ಪ್ರಮುಖ ಕ್ರೀಡೆಯಾಗಿದೆ. ಜನಪ್ರಿಯತೆಯ ತುತ್ತತುದಿಯಲ್ಲಿದ್ದ ಕ್ರಿಕೆಟ್‌ಗೂ ಸಡ್ಡು ಹೊಡೆಯುವಷ್ಟು ಬೆಳವಣಿಗೆಯನ್ನು ಕಬಡ್ಡಿ ಕಾಣುತ್ತಿದೆ. ಅದ್ರಲ್ಲೂ ಪ್ರೋ ಕಬಡ್ಡಿ ಅಂದ್ರೆ ಸಾಕು ಭಾರತೀಯರ ಕಿವಿಗಳು ನೆಟ್ಟಗಾಗುತ್ತವೆ. ಆಟಗಾರರು ಮೈದಾನಕ್ಕೆ ಇಳಿದರೆ ಸಾಕು, ಜನರಲ್ಲಿ ಕುತೂಹಲ ರೋಚಕತೆ ಮೈಯಲ್ಲಿ ಹರಿದಾಡಲು ಶುರುವಾಗುತ್ತೆ. ಸಾಮಾನ್ಯ ಕ್ರೀಡಾಪಟುಗಳಲ್ಲಿ ಸಾಮಾನ್ಯರಾಗಿದ್ದ ಕಬಡ್ಡಿ ಆಟಗಾರರು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಜನಪ್ರಿಯಗೊಳ್ಳುವುದರ ಜತೆಗೆ...
ಕ್ರೀಡೆಸುದ್ದಿ

ಬಿಡಬ್ಲ್ಯುಎಫ್ ಟೂರ್ ಫೈನಲ್ಸ್ ಪ್ರಶಸ್ತಿ ಗೆದ್ದ ಪಿ.ವಿ. ಸಿಂಧು – ಕಹಳೆ ನ್ಯೂಸ್

ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಫೈನಲ್ ಸೋಲಿನ ಕಂಟಕ'ದಿಂದ ಮುಕ್ತರಾಗಿದ್ದಾರೆ. ಸ್ರ‍್ಣ ಸಂಭ್ರಮದಲ್ಲಿ ತೇಲಾಡಿದ್ದಾರೆ. ಗ್ವಾಂಗ್ಝೂನಲ್ಲಿ ನಡೆದ ವರ್ಷ ವರ್ಷಾಂತ್ಯದ ಬಿಡಬ್ಲ್ಯುಎಫ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಕೂಟದ ಚಾಂಪಿಯನ್‌ಶಿಪ್ ಗೆದ್ದು ದೇಶದ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ನೂತನ ಅಧ್ಯಾಯವೊಂದನ್ನು ಬರೆದಿದ್ದಾರೆ. ಇದು ಭಾರತಕ್ಕೆ ಒಲಿದ ಮೊತ್ತಮೊದಲ ಬಿಡಬ್ಲ್ಯುಎಫ್ ಟೂರ್ ಫೈನಲ್ಸ್ ಪ್ರಶಸ್ತಿ ಎಂಬುದು ಖುಷಿಯನ್ನು ಇಮ್ಮಡಿಗೊಳಿಸಿದೆ. ರವಿವಾರ ನಡೆದ ವನಿತಾ ಸಿಂಗಲ್ಸ್ ಫೈನಲ್ನಲ್ಲಿ 2017 ರ ವಿಶ್ವ ಚಾಂಪಿಯನ್ ಜಪಾನಿನ ನೊಜೊಮಿ...
ಕ್ರೀಡೆಸುದ್ದಿ

ಕ್ರೀಕೆಟ್ ಬದುಕಿಗೆ ಗುಡ್ ಬೈ ಹೇಳಿದ ಭಾರತ ತಂಡದ ಹಿರಿಯ ಆಟಗಾರ – ಕಹಳೆ ನ್ಯೂಸ್

ಭಾರತ ತಂಡದ ಹಿರಿಯ ಆಟಗಾರ ಗೌತಮ್ ಗಂಭೀರ್ ಕ್ರೀಕೆಟ್ ಬದುಕಿಗೆ ಗುಡ್ ಬೈ ಹೇಳಿದ್ದಾರೆ. ಗಂಭೀರ್ ನಿವೃತ್ತಿಯ ನಿರ್ಧಾರವನ್ನು ಟ್ವೀಟರ್‌ನ ಮೂಲಕ ಬಹಿರಂಗಗೊಳಿಸಿದ್ದಾರೆ. ಸತತ ವೈಪಲ್ಯದ ಕಾರಣ ತಂಡದಿಂದ ಹೊರ ಉಳಿದಿದ್ದ ಗಂಭೀರ್ 2003 ರ ನಂತರ ಮತ್ತೆ ತಂಡದಲ್ಲಿ ಆಡಿದ್ದರು. ಈಗ ಟ್ವೀಟ್‌ನ ಮೂಲಕ ಗುರುವಾರದಿಂದ ನಡೆಯುವ ರಣಜಿ ಟ್ರೋಪಿ ನನ್ನ ಪಾಲಿಗೆ ಕೊನೆಯ ಪಂದ್ಯವೆಂದು ಹೇಳಿದ್ದಾರೆ....
ಕ್ರೀಡೆಸುದ್ದಿ

ಬಂಟರ ಸಂಘ ಸಜೀಪ ವಲಯ ವಾರ್ಷಿಕ ಕ್ರೀಡೋತ್ಸವ 2018ರ ಸಮಾರೋಪ ಸಮಾರಂಭ – ಕಹಳೆ ನ್ಯೂಸ್

ಬಂಟ್ವಾಳ: ಬಂಟರ ಸಂಘ ಬಂಟವಾಳ ತಾಲೂಕು (ರಿ) ವಲಯ ಬಂಟರ ಸಂಘ ಸಜೀಪ ವಲಯ ಇವರ ಸಹಕಾರದೊಂದಿಗೆ  ಶ್ರೀ ಕ್ಷೇತ್ರ ಮಿತ್ತಮಜಲು ಗದ್ದೆಯ ಕ್ರೀಡಾಂಗಣದಲ್ಲಿ ನಡೆದ ವಾರ್ಷಿಕ ಕ್ರೀಡೋತ್ಸವ  2018 ಇದರ ಸಮಾರೋಪ ಸಮಾರಂಭ ಬಂಟರ ಸಂಘ ಬಂಟವಾಳ ವಲಯ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರ ಅಧ್ಯಕ್ಷ ತೆಯಲ್ಲಿ ನಡೆಯಿತು. ಶಿಸ್ತು ಬದ್ಧ ಕ್ರೀಡಾ ಕೂಟದ ಮೂಲಕ ಯಶಸ್ಸು ಸಾಧಿಸಲು ಪ್ರಯತ್ನಿಸಿದ  ಎಲ್ಲಾ ವಲಯದವರಿಗೂ ಅಭಿನಂದನೆ ಸಲ್ಲಿಸಿದರು. ಬೇರೆ ಬೇರೆ...
1 23 24 25 26 27 30
Page 25 of 30