Sunday, January 19, 2025

ಕ್ರೀಡೆ

ಕ್ರೀಡೆ

ಅಂಧರ ವಿಶ್ವಕಪ್ | ಫೈನಲ್‌ನಲ್ಲಿ ಪಾಕ್‌ ಸದೆಬಡೆದು ಪ್ರಶಸ್ತಿಗೆ ಮುತ್ತಿಕ್ಕಿದ ಟೀಂ ಇಂಡಿಯಾ! – ಕಹಳೆ ನ್ಯೂಸ್

  ದುಬೈ: ಅಂಧರ ವಿಶ್ವಕಪ್ ಫೈನಲ್ ಮುಖಾಮುಖಿಯಲ್ಲಿ ಸಾಂಪ್ರದಾಯಿಕ ವೈರಿ ಪಾಕಿಸ್ತಾನ ತಂಡವನ್ನು ಮಣಿಸಿರುವ ಭಾರತ, ಪ್ರಶಸ್ತಿ ಎತ್ತಿ ಹಿಡಿದಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಗೆಲುವಿಗಾಗಿ 309 ರನ್ ಗುರಿ ಬೆನ್ನತ್ತಿದ ಭಾರತ 2 ವಿಕೆಟುಗಳ ಅಂತರದಲ್ಲಿ ಗುರಿ ತಲುಪಿತು. ಹಾಲಿ ಚಾಂಪಿಯನ್‌ ಭಾರತ ತಂಡ 5ನೇ ಅಂಧರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಕೂಟದ ಫೈನಲ್‌ ಪ್ರವೇಶಿಸಿತ್ತು. ಇಂದು ನಡೆದ ಫೈನಲ್‌‌ ಪಂದ್ಯದಲ್ಲಿ...
ಕ್ರೀಡೆ

ಏಷ್ಯಾ ಕಪ್ ಹಾಕಿ | ಭಾರತ ತಂಡಕ್ಕೆ ರಾಣಿ ನಾಯಕಿ.

ನವದೆಹಲಿ(ಅ.17) : ಇದೇ ತಿಂಗಳು 28ರಿಂದ ಜಪಾನ್‌'ನ ಕಾಕಮಿಗಹಾರದಲ್ಲಿ ನಡೆಯಲಿರುವ ಏಷ್ಯಾಕಪ್ ಮಹಿಳಾ ಹಾಕಿ ಪಂದ್ಯಾವಳಿಗೆ ಭಾರತ ತಂಡ ಪ್ರಕಟಗೊಂಡಿದ್ದು, ರಾಣಿ ರಾಂಪಾಲ್ ಹೆಗಲಿಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ.ಹಿರಿಯ ಗೋಲ್ ಕೀಪರ್ ಸವಿತಾ ಉಪನಾಯಕಿಯಾಗಿದ್ದಾರೆ. ಯುರೋಪ್ ಪ್ರವಾಸ ಕೈಗೊಂಡಿದ್ದ ತಂಡದಲ್ಲಿ 5 ಬದಲಾವಣೆ ಮಾಡಲಾಗಿದ್ದು, ಅನುಭವಿ ಡಿಫೆಂಡರ್ ಸುಶಿಲಾ ಚಾನು ತಂಡಕ್ಕೆ ಮರಳಿದ್ದಾರೆ. ಪಂದ್ಯಾವಳಿಯಲ್ಲಿ ಗೆಲ್ಲುವ ತಂಡಕ್ಕೆ 2018ರ ವಿಶ್ವಕಪ್‌'ಗೆ ನೇರ ಅರ್ಹತೆ ಸಿಗಲಿದೆ. ತಂಡ: ಸವಿತಾ, ರಜನಿ, ದೀಪ್...
ಕ್ರೀಡೆ

ಕೊಹ್ಲಿ ಪಡೆ ಕಂಡರೆ ನಡುಗುತ್ತೆ ಆಸೀಸ್ !

ನವದೆಹಲಿ(ಅ.04): ‘ಭಾರತೀಯ ನೆಲದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾವನ್ನು ಎದುರಿಸಲು ಆಸ್ಟ್ರೇಲಿಯಾ ಆಟಗಾರರು ಭಯ ಪಡುತ್ತಿದ್ದಾರೆ’.ಹೀಗೆಂದು ಹೇಳಿರುವುದು ಆಸ್ಟ್ರೇಲಿಯಾ ತಂಡದ ಹಂಗಾಮಿ ಕೋಚ್ ಡೇವಿಡ್ ಸಾಕೆರ್. ಭಾರತ ವಿರುದ್ಧ ಏಕದಿನ ಸರಣಿಯಲ್ಲಿ 1-4ರ ಅಂತರದಲ್ಲಿ ಸೋಲು ಅನುಭವಿಸಿದ ಬಳಿಕ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಅಭಿಮಾನಿಗಳು ತಮ್ಮ ತಂಡ ಟಿ20 ಸರಣಿಯಲ್ಲಾದರೂ ಪುಟಿದೇಳಲಿದೆ ಎನ್ನುವ ನಂಬಿಕೆಯಿಟ್ಟುಕೊಂಡಿದ್ದಾರೆ. ಆದರೆ ಸರಣಿ ಆರಂಭಕ್ಕೂ ಮುನ್ನವೇ ಡೇವಿಡ್ ಆಘಾತಕಾರಿ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ‘ಆಟಗಾರರ ಮನಸ್ಥಿತಿಯೇ...
1 28 29 30
Page 30 of 30