ಹಿಂದೂ ಮಹಿಳೆಯ ಅಕ್ರಮ ಮತಾಂತರ ; ಮುಸ್ಲಿಂ ಯುವಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್ ಹೇಳಿದ್ದೇನು ಗೊತ್ತಾ? – ಕಹಳೆ ನ್ಯೂಸ್
ಉತ್ತರ ಪ್ರದೇಶ: ಲವ್ ಜಿಹಾದ್ (love Jihad) ಮುಖ್ಯ ಉದ್ದೇಶವು ಭಾರತದ ಮೇಲೆ ಪ್ರಾಬಲ್ಯ (Dominance) ಸ್ಥಾಪಿಸುವುದಾಗಿದೆ, ಅದನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದ ಉತ್ತರ ಪ್ರದೇಶದ (Uttar Pradesh) ಬರೇಲಿಯ ತ್ವರಿತ ನ್ಯಾಯಾಲಯವು 25 ವರ್ಷದ ಮುಸ್ಲಿಂ ಯುವಕನಿಗೆ ಕಾನೂನುಬಾಹಿರ ಮತಾಂತರಕ್ಕಾಗಿ ಜೀವಾವಧಿ ಶಿಕ್ಷೆ ವಿಧಿಸಿದೆ. 'ವ್ಯವಸ್ಥಿತವಾಗಿ ಮತಾಂತರ' ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರ 42 ಪುಟಗಳ ಆದೇಶದಲ್ಲಿ 'ಲವ್ ಜಿಹಾದ್ನಲ್ಲಿ...