ಏಳು ಮಂದಿಯನ್ನು ಮದ್ವೆಯಾಗಿ ಸಿಕ್ಕಿಬಿದ್ದ ; ಹಿಂದೂ ಹೆಸರಿನಿಂದ ಸುಳ್ಳು ಹೇಳಿ ವಿವಾಹವಾಗಿ ವಂಚಿಸುತ್ತಿದ್ದ ಇಸ್ಲಾಮಿಕ್ ಜಿಹಾದಿ ಅಸ್ಲಾಂ ಖಾನ್ ಬಂಧನ – ಕಹಳೆ ನ್ಯೂಸ್
ರಾಂಚಿ: ಮದುವೆ ಎಂದರೆ ಸಪ್ತಪದಿ, ಆದರೆ ಇಲ್ಲೊಬ್ಬ ಏಳು ಹೆಜ್ಜೆಗೆ ಸುಮ್ಮನಾಗದೆ ಏಳು ಮದುವೆಯನ್ನೇ ಆಗಿಬಿಟ್ಟಿದ್ದಾನೆ. ಹೀಗೆ ಒಂದರ ಹಿಂದೊಂದರಂತೆ ಮದುವೆಯಾಗಿ ವಂಚಿಸಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಇಂಥ ಒಬ್ಬ ನಯವಂಚಕನನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ. ಅಸ್ಲಾಂ ಖಾನ್ (50) ಬಂಧಿತ ವಂಚಕ. ಈತನನ್ನು ಜಾರ್ಖಂಡ್ನ ರಾಂಚಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಈತ ಒಬ್ಬ ಅಪ್ರಾಪ್ತ ವಯಸ್ಸಿನವಳೂ ಸೇರಿದಂತೆ ಒಟ್ಟು ಏಳು ಮಂದಿಯನ್ನು ವಿವಾಹವಾಗಿದ್ದ. ಹೀಗೆ ವಂಚಿಸುತ್ತಿದ್ದ ಈತ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ತನ್ನನ್ನು...