ರೇವ್ ಪಾರ್ಟಿ…!? ಗಾಂಜ ಸೇವಿಸಿ, ಅನುಚಿತ ವರ್ತನೆ ; ಪುತ್ತೂರಿನ ಪ್ರತಿಷ್ಠಿತ ಸ್ಪಾ ಆಂಡ್ ಸೇಲೂನ್ ಮಾಲಕ ಕನಿಷ್ಕ ಶೆಟ್ಟಿ ಸಹಿತ ಐದು ಮಂದಿಯ ಹೆಡೆಮುರಿಕಟ್ಟಿದ ಎಸ್.ಐ. ರಾಜೇಶ್ ಕೆ.ವಿ. – ಕಹಳೆ ನ್ಯೂಸ್
ಪುತ್ತೂರು : ತಾಲೂಕಿನಲ್ಲಿ ಪದೇ ಪದೇ ಗಾಂಜ ಸೇವನೆ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇಂಹದ್ದೇ ಒಂದು ಪ್ರಕರಣ ಇಂದು ಬೆಳಕಿಗೆ ಬಂದಿದೆ. ಪುತ್ತೂರಿನ ಪ್ರತಿಷ್ಠಿತ ಸ್ಪಾ & ಸೇಲೂನ್ ನ ಮಾಲೀಕ ಕನಿಷ್ಕ ಶೆಟ್ಟಿ ಸಹಿತ ಐದು ಮಂದಿ ಗಾಂಜಾ ಸೇವಿಸಿ, ರೇವ್ ಪಾರ್ಟಿಯಲ್ಲಿ ತೊಡಗಿ, ಸಾರ್ವಜನಿಕ ಸ್ಥಳದಲ್ಲಿ ಕಿರಿಕ್ ಮಾಡಿ ಪುತ್ತೂರು ಪೋಲೀಸರ ಅತಿಥಿಗಳಾಗಿದ್ದಾರೆ ಪ್ರಕರಣದ ವಿವರ : ದಿನಾಂಕ 15-07-2022 ರಂದು ಸಾಯಂಕಾಲ ರಾಜೇಶ್ ಕೆವಿ ಪೊಲೀಸ್...