ಬಂಧಿತ ಭ್ರಷ್ಟ ತಹಶೀಲ್ದಾರ್ ಪುತ್ತೂರಿನ ಅಜಿತ್ ರೈ ವಾಚ್ ಕಲೆಕ್ಷನ್ ನೋಡಿ ದಂಗಾದ ಲೋಕಾಯುಕ್ತ ಅಧಿಕಾರಿಗಳು ; ಏನು ಪತ್ತೆಯಾಗಿದೆ.? – ಕಹಳೆ ನ್ಯೂಸ್
ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ (Disproportionate Assets) ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕೆಆರ್ಪುರಂ ತಹಶೀಲ್ದಾರ್ (KR Puram Tahsildar) ಅಜಿತ್ ರೈ (Ajit Rai) ಮನೆಯಲ್ಲಿರುವ ವಾಚ್ಗಳನ್ನು (Watch) ನೋಡಿ ಲೋಕಾಯುಕ್ತ ಅಧಿಕಾರಿಗಳೇ (Lokayukta Officials) ದಂಗಾಗಿದ್ದಾರೆ. ಅಜಿತ್ ರೈ ಬಳಿ ಮೂರು Rado ವಾಚ್ ಪತ್ತೆಯಾಗಿದೆ. ಈ ಮೂರು ವಾಚ್ ಗಳ ಬೆಲೆ 5 ಲಕ್ಷ ರೂ.ಗೂ ಅಧಿಕ ಇರಬಹುದು ಎಂದು ಅಂದಾಜಿಸಲಾಗಿದೆ. ದಾಳಿ ವೇಳೆ ಸಿಕ್ಕ ಅಷ್ಟೂ...