ಅಯೋಧ್ಯೆಯಲ್ಲಿ ದೀಪೋತ್ಸವ : 6 ಲಕ್ಷ ಹಣತೆಗಳೊಂದಿಗೆ ಹೊಸ ವಿಶ್ವ ದಾಖಲೆ -ಕಹಳೆ ನ್ಯೂಸ್
ಅಯೋಧ್ಯೆ-ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಆಚರಿಸಲಾದ ದೀಪೋತ್ಸವ ಹೊಸ ವಿಶ್ವ ದಾಖಲೆಗೆ ಪಾತ್ರವಾಗಿದೆ. ಶತಶತಮಾನಗಳಷ್ಟು ಹಳೆಯದಾದ ರಾಮ್ಮ ಜನ್ಮಭೂಮಿ ವಿವಾದ ಇತ್ಯರ್ಥವಾದ ನಂತರ ಅಯೋಧ್ಯೆಯಲ್ಲಿ ನಡದ ಮೊದಲ ಲಕ್ಷಗಟ್ಟಲೆ ದೀಪೋತ್ಸವಕ್ಕೆ ವಿಶೇಷ ಪ್ರಾಮುಖ್ಯತೆ ಲಭಿಸಿದೆ. ಅಲ್ಲದೆ 6 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳು ಸರಯು ನದಿ ದಂಡೆಯಲ್ಲಿ ಉಜ್ವಲವಾಗಿ ಬೆಳಗಿ ನೂತನ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದೆ. ನದಿ ದಂಡೆಯಲ್ಲಿ ಒಟ್ಟು, 6,06,569 ದೀಪಗಳು ಸುಮಾರು...