ಚೀನಾಗೆ ಪ್ರಧಾನಿ ಮೋದಿ ತರಾಟೆ -ಕಹಳೆ ನ್ಯೂಸ್
ನವದೆಹಲಿ/ಕೊಪೆನ್‍ಹಗೆನ್, ಸೆ.29-ಪ್ರಮುಖ ವಸ್ತುಗಳ ಜಾಗತಿಕ ಪೂರೈಕೆ ಸರಪಳಿಗಾಗಿ ಒಂದೇ ಮೂಲವನ್ನು ಅವಲಂಬಿಸುವುದು ಎಷ್ಟು ಗಂಡಾಂತರಕಾರಿ ಎಂಬುದನ್ನು ಕೋವಿಡ್-19 ವೈರಸ್ ಪಿಡುಗು ತೋರಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜಾಗತಿಕ ಪೂರೈಕೆಗಾಗಿ ಒಂದೇ ದೇಶದ (ಚೀನಾ) ಮೇಲೆ ಅವಲಂಬಿತವಾಗುವುದು ಸರಿಯಲ್ಲ ಎಂದು ಅವರು ವಿಶ್ವದ ರಾಷ್ಟ್ರಗಳಿಗೆ ಕರೆ ಸಲಹೆ ಮಾಡಿದ್ದಾರೆ. ಕೊರೊನಾ ವೈರಸ್ ಪಿಡುಗಿನಿಂದ ದೇಶ-ದೇಶಗಳ ನಡುವೆ ಸಂಪರ್ಕಕ್ಕೆ ಅಡ್ಡಿಯಾಗಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ...