Breaking News : ಸತತ ಬಿಕ್ಕಳಿಕೆಯೂ ” ಕೋವಿಡ್-19 ” ಕೊರೊನಾ ವೈರಸ್‍ನ ಹೊಸ ರೋಗ ಲಕ್ಷಣ ; ನಿರ್ಲಕ್ಷಿಸಬೇಡಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ ಎಂದು ಸಂಶೋಧಕರು – ಕಹಳೆ ನ್ಯೂಸ್
ನವದೆಹಲಿ, ಜು 29 : ನೆಗಡಿ, ಕೆಮ್ಮು, ಗಂಟಲು ನೋವು, ಜ್ವರ, ಮೈ-ಕೈ ನೋವು, ರುಚಿ ಕಳೆದುಕೊಳ್ಳುವುದು ಮತ್ತು ಉಸಿರಾಟ ತೊಂದರೆ ಇವೆಲ್ಲವೂ ಕೊವೀಡ್ -19 ವೈರಸ್ ನ ಸಾಮಾನ್ಯ ರೋಗ ಲಕ್ಷಣಗಳು. ಆದರೆ ಇದೀಗ ಕೊರೊನಾ ರೋಗ ಲಕ್ಷಣಗಳು ರೂಪಾಂತರವಾಗುತ್ತಿದ್ದು, ಯಾವುದೇ ರೋಗ ಲಕ್ಷಣ ರಹಿತರಲ್ಲೂ ಕೊವೀಡ್ ಸೋಂಕು ಕಂಡುಬರುತ್ತಿದೆ. ಇವೆಲ್ಲದರ ನಡುವೆ ಮಾಹಾಮಾರಿಯ ಹೊಸ ರೋಗಲಕ್ಷಣವೊಂದನ್ನು ತಜ್ಞ ವೈದ್ಯರು ಪತ್ತೆ ಮಾಡಲಾಗಿದ್ದು, 'ಸತತ ಬಿಕ್ಕಳಿಕೆ 'ಯೂ...