ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಹಾಗೂ ಭಟ್ ಬಯೋಟೆಕ್ ಬೆಂಗಳೂರು, ನವಚೇತನ ಹಿರಿಯ ನಾಗರಿಕರ ಬಡಾವಣೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಗೃಹೋದ್ಯಮ ಯಂತ್ರ ಹಸ್ತಾಂತರ – ಕಹಳೆ ನ್ಯೂಸ್
ಪುತ್ತೂರು : ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಹಾಗೂ ಭಟ್ ಬಯೋಟೆಕ್ ಬೆಂಗಳೂರು, ನವಚೇತನ ಹಿರಿಯ ನಾಗರಿಕರ ಬಡಾವಣೆ ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ಕಲ್ಲರ್ಪೆ ನಿವಾಸಿ ಶ್ರೀಯುತ ರಾಮಪ್ರಸಾದ ಜಿ ಕೆ ಇವರಿಗೆ ಸುಮಾರು 1 ಲಕ್ಷ ಮೊತ್ತದ ದೀಪದ ಬತ್ತಿ ತಯಾರಿಸುವ ಸ್ವಯಂ ಚಾಲಿತ ಯಂತ್ರವನ್ನು ಉಚಿತವಾಗಿ ಹಸ್ತಾಂತರಿಸಲಾಯಿತು. ಶ್ರೀಯುತ ರಾಮಪ್ರಸಾದ ಜಿ ಕೆ ಇವರ ಅನಿರೀಕ್ಷಿತ ಅನಾರೋಗ್ಯದ ಕಾರಣದಿಂದಾಗಿ ದೈನಂದಿನ ಜೀವನ ನಡೆಸಲು ಕಷ್ಟಕರ ಪರಿಸ್ಥಿತಿ...