ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರ ಪತಿ ರಾಜ್ ಕುಂದ್ರಾ ‘ ಹಾಟ್‌ಶಾಟ್ಸ್ ‘ ಸೆಕ್ಸ್ ವಿಡಿಯೋ ಆಯಪ್ ನ ಮಾಲಕ..! ; ಹಾಟ್ ನಟಿಯ ಪತಿ ಸೆಕ್ಸ್ ವಿಡಿಯೋ ಪ್ರೋಡ್ಯೂಸರ್..!? ನ್ಯಾಯಾಲಯದ ಮುಂದೆ ಕರಾವಳಿ ಮೂಲದ ನಟಿಯ ಗಂಡನ ಹಣೆಬರಹ ಬಿಚ್ಚಿಟ್ಟ ಮುಂಬೈ ಪೋಲೀಸರು – ಕಹಳೆ ನ್ಯೂಸ್
ಮುಂಬೈ: ಅಶ್ಲೀಲ ಚಿತ್ರಗಳ ರಚನೆ, ಬಿತ್ತರಿಸಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಉದ್ಯಮಿ ರಾಜ್ ಕುಂದ್ರಾ ಬ್ರಿಟನ್ ಬ್ಲೂ ಫಿಲ್ಮ್ ಕಂಪೆನಿಯೊಂದಿಗೆ ನಂಟು ಹೊಂದಿದ್ದಾರೆ. ಕುಂದ್ರಾ ಸಂಬಂಧಿಯ ಮಾಲಕತ್ವದ ಲಂಡನ್ ಮೂಲದ ಸಂಸ್ಥೆಯು ಭಾರತಕ್ಕೆ ಅಶ್ಲೀಲ ವಿಷಯವನ್ನು ಉತ್ಪಾದಿಸುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರ ಪತಿ ರಾಜ್ ಕುಂದ್ರಾ (45) ಅವರನ್ನು ಸೋಮವಾರ ರಾತ್ರಿ ಅಪರಾಧ ವಿಭಾಗವು ಬಂಧಿಸಿದೆ. ಅಶ್ಲೀಲ ಚಿತ್ರಗಳ ರಚನೆ ಹಾಗೂ ಅವುಗಳನ್ನು ಕೆಲವು...