Wednesday, January 22, 2025

ಸಿನಿಮಾ

ಸಿನಿಮಾಸುದ್ದಿ

ಲಾಕ್‍ಡೌನ್‍ನಲ್ಲಿ ಟವೆಲ್ ಕಟ್ಟಿಕೊಂಡು ಸವಾಲ್ ಹಾಕಿದ ಹಾಟ್ ನಟಿ ಅದಾ ಶರ್ಮಾ – ಕಹಳೆ ನ್ಯೂಸ್

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುವ ನಟಿ ಅದಾ ಶರ್ಮಾ ಲಾಕ್‍ಡೌನ್‍ನಲ್ಲಿ ತಮ್ಮ ಅಭಿಮಾನಿಗಳಿಗೆ ಹೊಸ ಹೊಸ ಚಾಲೆಂಜ್ ಹಾಕಿ ಕೆಲಸ ಕೊಡುತ್ತಿದ್ದಾರೆ. ಅದರಲ್ಲೂ ಆಗಾಗ ಅವರು ಶೇರ್ ಮಾಡುವ ಹಾಟ್ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಇತ್ತೀಚೆಗೆ ಪಾರ್ಟಿ ವಿಥ್ ಪಾಟಿ ಎಂದು ಸ್ಟೆಪ್ ಹಾಕಿದ್ದ ಅದಾ ಈಗ ಟವೆಲ್ ಕಟ್ಟಿಕೊಂಡು ಅಭಿಮಾನಿಗಳಿಗೆ ಸವಾಲ್ ಹಾಕಿದ್ದಾರೆ. ಹೌದು. ಟವೆಲ್ ಕಟ್ಟಿಕೊಂಡ ಅದಾ ಸಖತ್ ಹಾಟ್ ಪೋಸ್ ಕೊಟ್ಟಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ...
ಸಿನಿಮಾಸುದ್ದಿ

ಮುಂಬೈನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆ ಇಂದು ಬಾಲಿವುಡ್‍ನ ಸ್ಟಾರ್ ಬರಹಗಾರ್ತಿ – ಕಹಳೆ ನ್ಯೂಸ್

ಮುಂಬೈ: ಬಾಲಿವುಡ್‍ನ ಖ್ಯಾತ ಬರಹಗಾರ್ತಿ ಒಬ್ಬರ ಕತೆ ಕೇಳಿದರೆ ಯಾವ ಸಿನಿಮಾ ಕತೆಗಳಿಗಿಂತಲೂ ಕಡಿಮೆಯಿಲ್ಲ ಎನಿಸುತ್ತೆ. ಆದರೆ ಇದು ಸಿನಿಮಾ ಕತೆಯಲ್ಲ ಖ್ಯಾತ ಬರಹಗಾರ್ತಿಯ ನಿಜ ಜೀವನದ ವ್ಯಥೆ. ಹಿಂದೆ ಜೀವನ ನಡೆಸಲು ಮುಂಬೈನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆ ಇಂದು ಬಾಲಿವುಡ್‍ನಲ್ಲಿ ತಮ್ಮ ಪ್ರತಿಭೆ ಮೂಲಕ ಖ್ಯಾತಿ ಗಳಿಸಿದ್ದಾರೆ. ಇವರು ಬರೆದ ಕತೆಗಳು ಇಂದು ಬಿಟೌನ್‍ನಲ್ಲಿ ಹಿಟ್ ಸಿನಿಮಾಗಳಾಗಿವೆ. ಅಂದು ಜೀವನ ನಿರ್ವಹಣೆಗಾಗಿ ವೇಶ್ಯೆ ಆಗಿದ್ದವರು ಇಂದು ಬಾಲಿವುಡ್‍ನಲ್ಲಿ ಖ್ಯಾತಿ ಗಳಿಸಿದವರ...
ಸಿನಿಮಾಸುದ್ದಿ

ಮಾಜಿ ಪೋರ್ನ್ ಸ್ಟಾರ್ ಆಗಿದ್ದರೂ ತಮ್ಮ ಸಮಾಜಮುಖಿ ಕೆಲಸಗಳಿಂದ ಎಲ್ಲರ ಮನ ಗೆದ್ದ ಮಾದಕ ಮದನಾರಿ ಸನ್ನಿ ಲಿಯೋನ್​ಗೆ ಇಂದು 39ನೇ ಹುಟ್ಟು ಹಬ್ಬದ ಸಂಭ್ರಮ – ಕಹಳೆ ನ್ಯೂಸ್

ಬಾಲಿವುಡ್​ನ ಮಾದಕ ಮದನಾರಿ ಸನ್ನಿ ಲಿಯೋನ್​ಗೆ ಇಂದು 39ನೇ ಹುಟ್ಟುಹಬ್ಬದ ಸಂಭ್ರಮ. ಮಕ್ಕಳೊಂದಿಗೆ ಯುಎಸ್​ಎನಲ್ಲಿರುವ ಸೇಸಮ್ಮ ನಿನ್ನೆಯಿಂದಲೇ ಶುಭಾಶಯದ ಮಹಾಪೂರ ಹರಿದು ಬರುತ್ತಿವೆ. ಹೊಸ ವಸಂತಕ್ಕೆ ಕಾಲಿಟ್ಟ ಪತ್ನಿಗೆ ಪತಿ ಡೇನಿಯಲ್ ವೆಬರ್ ವಿಶೇಷವಾಗಿ ವಿಶ್ ಮಾಡಿದ್ದು, ಸನ್ನಿ ಲಿಯೋನ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಹಾಡಿ ಹೊಗಳಿದ್ದಾರೆ. ಮಾಜಿ ಪೋರ್ನ್ ಸ್ಟಾರ್ ಆಗಿದ್ದರೂ ಸನ್ನಿ ತಮ್ಮ ಸಮಾಜಮುಖಿ ಕೆಲಸಗಳಿಂದ ಎಲ್ಲರ ಮನ ಗೆದ್ದಿದ್ದಾರೆ. ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಬೇಬಿ ಡಾಲ್‍ಗೆ...
ಸಿನಿಮಾಸುದ್ದಿ

ಉದಯೋನ್ಮುಖ ನಿರ್ದೇಶಕಿ ‌ನವ್ಯಾ ನಾಯಕ್ ಮೊದಲ ಪ್ರಯತ್ನಕ್ಕೆ ಪ್ರೇಕ್ಷಕರು ಫೀದಾ ; ” ನಿಗೂಢ ಮೌನ ಪಾಲಿಸಿ ” ಕಿರುಚಿತ್ರಕ್ಕೆ ಉತ್ತಮ ಪ್ರಶಂಸೆ – ಕಹಳೆ ನ್ಯೂಸ್

ನಮ್ಮದು ವೈವಿಧ್ಯತೆಯಿಂದ ಕೂಡಿದ ದೇಶ. ಜಗತ್ತಿನಲ್ಲಿ ವಿವಿಧ ಸಂಸ್ಕೃತಿಗಳನ್ನು ಹೊಂದಿರುವ ಏಕೈಕ ದೇಶ ಎಂಬ ಹೆಗ್ಗಳಿಕೆ ನಮ್ಮದು. ಅನೇಕತೆಯಲ್ಲಿ ಏಕತೆ ಇದ್ದರೂ ಹಲವಾರು ನ್ಯೂನತೆಗಳು ಲೋಪದೋಷಗಳು , ನಿರ್ಧಾರ ಮನೋಭಾವ ನಮ್ಮಲ್ಲಿ ಇದೆ. ಉದಯೋನ್ಮುಖ ನಿರ್ದೇಶಕಿ ನವ್ಯಾ ನಾಯಕ್ ನಿರ್ದೇಶನದಲ್ಲಿ "ನಿಗೂಢ ಮೌನ ಪಾಲಿಸಿ" ಕನ್ನಡ ಕಿರುಚಿತ್ರ ನಮ್ಮ ಮುಂದಿದೆ. ಈ ಚಿತ್ರದಲ್ಲಿ ಸಮಾಜದಲ್ಲಿನ ಒಂದು ವರ್ಗಕ್ಕೆ ಇರುವ ಅಸಮಾನತೆ , ನಮಗಿಂತ ಸ್ವಲ್ಪ ಭಿನ್ನವಾಗಿರುವ ಜನರನ್ನು ಕೀಳಾಗಿ ಕಾಣುವ...
ಸಿನಿಮಾಸುದ್ದಿ

ಬಡವರು, ಕೂಲಿ ಕಾರ್ಮಿಕರ ಹಸಿವನ್ನು ನೀಗಿಸುತ್ತಿದ್ದಾರೆ ನಟಿ ಪ್ರಣಿತಾ ಸುಭಾಷ್ – ಕಹಳೆ ನ್ಯೂಸ್

ಬೆಂಗಳೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರೋ ಬಡವರು, ನಿರ್ಗತಿಕರಿಗೆ ಸೆಲೆಬ್ರಿಟಿಗಳು ಕೂಡಾ ಸಹಾಯ ಹಸ್ತ ಚಾಚಿದ್ದಾರೆ. ಇದೀಗ ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಕೂಡಾ ಹಲವಾರು ಬಡವರ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ.   ಬೆಂಗಳೂರಿನ ಕೆ.ಆರ್.ಪುರಂನಲ್ಲಿರುವ ಕಟ್ಟಡ ಕಾರ್ಮಿಕರು, ಕೊಳಚೆ ಪ್ರದೇಶದ ನಿವಾಸಿಗಳು, ಆಟೋ ಚಾಲಕರಿಗೆ ಪ್ರಣಿತಾ ಆಹಾರವನ್ನು ವಿತರಿಸುತ್ತಿದ್ದಾರೆ. ತಮ್ಮ ಪ್ರಣಿತಾ ಫೌಂಡೇಶನ್‌ನಿಂದ 1000 ಆಹಾರದ ಪ್ಯಾಕೆಟ್, ದಿನಸಿ ವಸ್ತುಗಳನ್ನು ಬಡ ಜನರಿಗೆ ಪ್ರಣೀತಾ ನಿತ್ಯವೂ ವಿತರಿಸುತ್ತಿದ್ದಾರೆ. ಈ...
ಸಿನಿಮಾಸುದ್ದಿ

ಹೇಗಿದ್ದಾನೆ ನೋಡಿ ಜೂನಿಯರ್ ಯಶ್ ; ಮಗನ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್- ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಕಪಲ್ ಮನೆಗೆ ಜೂನಿಯರ್ ಯಶ್ ಆಗಮಿಸಿ ಇಂದಿಗೆ ಆರು ತಿಂಗಳು ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಯಶ್ ಮತ್ತು ರಾಧಿಕಾ ಅಭಿಮಾನಿಗಳಿಗೆ ಜೂನಿಯರ್ ರಾಜಾಹುಲಿಯ ದರ್ಶನ ಮಾಡಿಸಿದ್ದಾರೆ. ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪುತ್ರನನ್ನು ನೋಡಲು ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದರು. ಇದೀಗ ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಮೊದಲ ಬಾರಿಗೆ ತಮ್ಮ ಪುತ್ರನ ಫೋಟೋವನ್ನು ರಿವೀಲ್ ಮಾಡಿದ್ದಾರೆ. ಜೊತೆಗೆ ಜೂನಿಯರ್ ಯಶ್‍ಗೆ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ...
ಸಿನಿಮಾಸುದ್ದಿ

ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್‌ ನಿಧನ – ಕಹಳೆ ನ್ಯೂಸ್

ಮುಂಬೈ, ಎ.30 : ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್‌ ನಿಧನ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ. 67 ವರ್ಷದವರಾದ ರಿಷಿ ಕಪೂರ್‌ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಉಸಿರಾಟದ ತೊಂದರೆ ಸಹ ಕಾಣಿಸಿಕೊಂಡ ಕಾರಣ ಬುಧವಾರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರು ಒಂದು ವರ್ಷಗಳ ಕಾಲ ಅಮೆರಿಕಾದಲ್ಲಿ ಕ್ಯಾನ್ಸರ್‌ಗಾಗಿ ಚಿಕಿತ್ಸೆ ಪಡೆದಿದ್ದು ಕಳೆದ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ವಾಪಾಸಾಗಿದ್ದರು. ಫೆಬ್ರವರಿ ತಿಂಗಳಲ್ಲಿ ಅನಾರೋಗ್ಯದಿಂದಾಗಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು....
ಸಿನಿಮಾಸುದ್ದಿ

ಬೆತ್ತಲಾಗಿ ದಿಂಬು ಕಟ್ಟಿಕೊಂಡು ಪೋಸ್ ಕೊಟ್ಟ ಬ್ಯೂಟಿ – ಕಹಳೆ ನ್ಯೂಸ್

ಮುಂಬೈ: ಲಾಕ್‍ಡೌನ್ ಸಮಯದಲ್ಲಿ ಸಾಕಷ್ಟು ಚಾಲೆಂಜ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇದೆ. ಈ ವೈರಲ್ ಚಾಲೆಂಜ್‍ಗಳಲ್ಲಿ ಪಿಲ್ಲೋ ಚಾಲೆಂಜ್ ಕೂಡ ಒಂದಾಗಿದ್ದು, ಲಾಕ್‍ಡೌನ್‍ನಲ್ಲಿ ಮನೆಯಲ್ಲೇ ಇದ್ದು ಬೋರ್ ಆಗುತ್ತಿರುವ ಅನೇಕ ನಟಿಯರು ಈ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ. ಇತ್ತೀಚೆಗೆ ಗಾಯಕಿ ನೇಹಾ ಕಕ್ಕರ್, ನಟಿ ಪಾಯಲ್ ರಜಪೂತ್ ಪಿಲ್ಲೋ ಚಾಲೆಂಜ್ ಮಾಡಿ ಸಖತ್ ಸುದ್ದಿಯಾಗಿದ್ದರು. ಇದೀಗ ಟಾಲಿವುಡ್ ಮಿಲ್ಕಿ ಬ್ಯೂಟಿ ನಟಿ ತಮನ್ನಾ ಭಾಟಿಯಾ ಕೂಡ ಪಿಲ್ಲೋ ಚಾಲೆಂಜ್ ಸ್ವೀಕರಿಸಿದ್ದು, ತಮನ್ನಾ...
1 38 39 40 41 42 81
Page 40 of 81