Wednesday, January 22, 2025

ಸಿನಿಮಾ

ಸಿನಿಮಾ

ಸಸ್ಪೆನ್ಸ್ ಥ್ರಿಲ್ಲರ್ ಚೇಜ಼್‌ನಲ್ಲಿ ಅರವಿಂದ್ ಬೋಳಾರ್ ಕಾಮಿಡಿ-ಕಹಳೆ ನ್ಯೂಸ್

ಸಿನಿಮಾಡೆಸ್ಕ್: ರಾಧಿಕಾ ನಾರಾಯಣ್ ಮತ್ತು ಅರವಿಂದ್ ನರಸಿಂಹರಾಜು ನಾಯಕ ನಾಯಕಿಯರಾಗಿ ನಟಿಸಿರುವ ಚಿತ್ರ ಚೇಜ್. ಶೀರ್ಷಿಕೆಯಂಥಾದ್ದೇ ಆವೇಗದ ಕಥೆಯನ್ನೊಳಗೊಂಡಿರೋ ಈ ಸಿನಿಮಾ ಖದರ್ ಎಂಥಾದ್ದೆಂಬುದು ಇತ್ತೀಚೆಗಷ್ಟೇ ಲಾಂಚ್ ಆಗಿರುವ ಟೀಸರ್ ಮೂಲಕವೇ ಜಾಹೀರಾಗಿದೆ. ಅದು ಮೂಡಿ ಬಂದಿರೋ ರೀತಿ, ಅದರಲ್ಲಿ ಮಿರುಗುವ ತಾಜಾತನ ಮತ್ತು ಹೊಸತನದ ಅನುಭೂತಿಗಳೇ ಪ್ರೇಕ್ಷಕರನ್ನೆಲ್ಲ ಮೋಡಿಗೀಡು ಮಾಡಿವೆ. ಈ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವಂಥಾ ಪಾತ್ರದಲ್ಲಿ ತುಳು ಚಿತ್ರರಂಗದ ಸ್ಟಾರ್ ಹಾಸ್ಯ ನಟ ಅರವಿಂದ...
ಸಿನಿಮಾ

ನಟಿ ರಮ್ಯಾ ನಗ್ನ ಫೋಟೋ ವೈರಲ್ : ಈ ಬಗ್ಗೆ ಚಿತ್ರತಾರೆ ಹೇಳಿದ್ದೇನು? – ( ಸಿನಿ ಕಹಳೆ ) ಕಹಳೆ ನ್ಯೂಸ್

ಕೆಲ ತಿಂಗಳ ಹಿಂದೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿ ಸಖತ್ ಸದ್ದು ಮಾಡಿದ್ದ ನಟಿ ರಮ್ಯಾ ಪಾಂಡಿಯನ್ ಇದೀಗ ಇಕ್ಕಟಿಗೆ ಸಿಲುಕಿದ್ದಾರೆ. ನಟಿ ರಮ್ಯಾ ಕಾಲಿವುಡ್​ನಲ್ಲಿ ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಆದರೆ ಸಿನಿಮಾದಿಂದ ಸಿಗದ ಹೆಸರು ನಟಿ ಟ್ವಿಟರ್​ನಲ್ಲಿ ಹಾಕಿದ್ದ ಸೀರೆ ಲುಕ್​ನಿಂದ ಲಭಿಸಿತ್ತು. ರಾತ್ರೋರಾತ್ರಿ ನಟಿಯ ಫೋಟೋಗಳು ಭಾರೀ ವೈರಲ್ ಆಗಿದ್ಧವು. ಇದರ ಬೆನ್ನಲ್ಲೇ ಇದೀಗ ರಮ್ಯಾ ಪಾಂಡಿಯನ್ ಹೆಸರಿನಲ್ಲಿ ನಕಲಿ ಖಾತೆಗಳು ಹುಟ್ಟಿಕೊಂಡಿವೆ. ರಮ್ಯಾ...
ಸಿನಿಮಾ

ಇಂತಹ ಸಿನಿಮಾಗಳನ್ನು ದೀಪಿಕಾ ಪಡುಕೋಣೆ ಒಪ್ಪಿಕೊಳ್ಳುವುದೇ ಇಲ್ಲವಂತೆ – ಕಹಳೆ ನ್ಯೂಸ್

ನಟಿ ದೀಪಿಕಾ ಪಡುಕೋಣೆ ಬಾಲಿವುಡ್ ನ ನಂಬರ್ ಒನ್ ನಟಿ ಆಗಿದ್ದಾರೆ. ತಮ್ಮ ಸಿನಿಮಾಗಳ ಆಯ್ಕೆ ಪ್ರಕ್ರಿಯೆ ಬಗ್ಗೆ ಇದೀಗ ದೀಪಿಕಾ ಮಾತನಾಡಿದ್ದು, ಒಂದು ಸಿನಿಮಾವನ್ನು ಹೇಗೆ ಆಯ್ಕೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ತನಗೆ ಚಾಲೆಂಜಿಂಗ್ ಎನ್ನಿಸುವ ಪಾತ್ರಗಳನ್ನು ಮಾತ್ರ ದೀಪಿಕಾ ಮಾಡುತ್ತಾರಂತೆ. ತಮ್ಮ ಕಂಫರ್ಟ್ ಜೋನ್ ನಿಂದ ಆಚೆ ಬಂದು ಪಾತ್ರಗಳನ್ನು ನಿರ್ವಹಿಸಬೇಕು ಎನ್ನುವುದು ದೀಪಿಕಾ ಆಸೆ. ತನಗೆ ಸವಾಲು ಎನಿಸದ ಪಾತ್ರವನ್ನು ಎಂದಿಗೂ ಮಾಡುವುದಿಲ್ಲ. ಅಂತಹ ಸಿನಿಮಾಗಳನ್ನು...
ಸಿನಿಮಾ

ಬೋಲ್ಡ್​ ವಿಡಿಯೋ ಪೋಸ್ಟ್​ ಮಾಡಿದ ಸನ್ನಿ ಲಿಯೋನ್​: ಕೆಲವೇ ಗಂಟೆಗಳಲ್ಲಿ ಸಿಕ್ಕಿದೆ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ​..!- ಕಹಳೆ ನ್ಯೂಸ್

ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ನೀಲಿ ಚಿತ್ರಗಳಿಗೆ ವಿದಾಯ ಹೇಳಿ ಬಾಲಿವುಡ್​ನಲ್ಲೇ ಸೆಟಲ್​ ಆಗಿರುವ ವಿಷಯ ಹಳೆಯದು. ಆದರೂ ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಸನ್ನಿ ಲಿಯೋನ್​ ವಿಡಿಯೋಗಳಿಗಾಗಿ ಹುಡುಕಾಟ ನಡೆಯುತ್ತಲೇ ಇರುತ್ತದೆ. ಸನ್ನಿ ತಮ್ಮ ಸಿನಿಮಾಗಳಲ್ಲಿನ ಹಾಟ್​ ಹಾಗೂ ಹಸಿ ಬಿಸಿ ದೃಶ್ಯಗಳು ಮತ್ತು ಬೋಲ್ಡ್​ ಫೋಟೋಶೂಟ್​ಗಳಿಂದಾಗಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಈಗಲೂ ಸಹ ಅವರು ತಮ್ಮ ಬೋಲ್ಡ್​ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ಅದು...
ಸಿನಿಮಾ

Sunny Leone: ಬೋಲ್ಡ್​ ವಿಡಿಯೋ ಪೋಸ್ಟ್​ ಮಾಡಿದ ಸನ್ನಿ ಲಿಯೋನ್​: ಕೆಲವೇ ಗಂಟೆಗಳಲ್ಲಿ ಸಿಕ್ಕಿದೆ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ – ಕಹಳೆ ನ್ಯೂಸ್

Sunny Leone: ಬೋಲ್ಡ್​ ವಿಡಿಯೋ ಪೋಸ್ಟ್​ ಮಾಡಿದ ಸನ್ನಿ ಲಿಯೋನ್​: ಕೆಲವೇ ಗಂಟೆಗಳಲ್ಲಿ ಸಿಕ್ಕಿದೆ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ​..! ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ನೀಲಿ ಚಿತ್ರಗಳಿಗೆ ವಿದಾಯ ಹೇಳಿ ಬಾಲಿವುಡ್​ನಲ್ಲೇ ಸೆಟಲ್​ ಆಗಿರುವ ವಿಷಯ ಹಳೆಯದು. ಆದರೂ ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಸನ್ನಿ ಲಿಯೋನ್​ ವಿಡಿಯೋಗಳಿಗಾಗಿ ಹುಡುಕಾಟ ನಡೆಯುತ್ತಲೇ ಇರುತ್ತದೆ. ಸನ್ನಿ ತಮ್ಮ ಸಿನಿಮಾಗಳಲ್ಲಿನ ಹಾಟ್​ ಹಾಗೂ ಹಸಿ ಬಿಸಿ ದೃಶ್ಯಗಳು ಮತ್ತು ಬೋಲ್ಡ್​ ಫೋಟೋಶೂಟ್​ಗಳಿಂದಾಗಿ...
ಸಿನಿಮಾ

ಬಾಲಿವುಡ್ ನಲ್ಲಿ ಪ್ರಣೀತಾಗೆ ಬಂಪರ್ ಆಫರ್-ಕಹಳೆ ನ್ಯೂಸ್

ಬಾಲಿವುಡ್ ನಲ್ಲಿ ಪ್ರಣೀತಾಗೆ ಬಂಪರ್ ಆಫರ್: ಅದೃಷ್ಟ ಅಂದ್ರೆ ಇದು.! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಪೊರ್ಕಿ' ಚಿತ್ರದಿಂದ ಬಣ್ಣದ ಬದುಕಿಗೆ ಕಾಲಿಟ್ಟ ಪ್ರಣೀತಾ ಸುಭಾಷ್ ಸ್ಯಾಂಡಲ್ ವುಡ್ ನಲ್ಲಿ 'ಬ್ರಹ್ಮ', 'ಜಗ್ಗು ದಾದಾ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಡಿಮ್ಯಾಂಡ್ ಹೆಚ್ಚಿಸಿಕೊಂಡರು. ಕನ್ನಡದಲ್ಲಿ ಮಾತ್ರ ಅಲ್ಲ.. ನಟಿ ಪ್ರಣೀತಾ ಸುಭಾಷ್ ಗೆ ತೆಲುಗು ಮತ್ತು ತಮಿಳಿನಲ್ಲೂ ಅಷ್ಟೇ ಬೇಡಿಕೆ ಇದೆ. ತೆಲುಗಿನ 'ಅತ್ತಾರಿಂಟಿಕಿ ದಾರೇದಿ', ತಮಿಳಿನ 'ಸಗುನಿ' ಸೇರಿದಂತೆ ಹಲವು...
ಸಿನಿಮಾ

ಬಾಲಿವುಡ್ ಆಫರ್ ತಿರಸ್ಕರಿಸಿದ ರಶ್ಮಿಕಾ ಮಂದಣ್ಣ! ಕಾರಣವೇನು ಗೊತ್ತಾ – ಕಹಳೆ ನ್ಯೂಸ್

ಬಾಲಿವುಡ್ ಆಫರ್ ತಿರಸ್ಕರಿಸಿದ ರಶ್ಮಿಕಾ ಮಂದಣ್ಣ! ಕಾರಣವೇನು ಗೊತ್ತಾ? ಬೆಂಗಳೂರು: ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಗೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಇದೀಗ ಸ್ವತಃ ರಶ್ಮಿಕಾ ಬಾಲಿವುಡ್ ಆಫರ್ ತಿರಸ್ಕರಿಸಿದ್ದಾರಂತೆ. ತೆಲುಗು ಜೆರ್ಸಿ ಸಿನಿಮಾದ ಹಿಂದಿ ರಿಮೇಕ್ ಗೆ ಶಾಹಿದ್ ಕಪೂರ್ ಗೆ ಜೋಡಿಯಾಗಿ ಅಭಿನಯಿಸಲು ರಶ್ಮಿಕಾಗೆ ಆಫರ್ ನೀಡಲಾಗಿತ್ತು. ಆದರೆ ರಶ್ಮಿಕಾ ಡೇಟ್ಸ್ ಸಮಸ್ಯೆ ಎಂಬ ಕಾರಣವೊಡ್ಡಿ...
ಸಿನಿಮಾ

ಹಾಟ್ ಬಿಕಿನಿಯಲ್ಲಿ ಸೋಫಿ ಚೌಧರಿ ಮಿಂಚಿಂಗ್ – ಕಹಳೆ ನ್ಯೂಸ್

ಭಾರತದ ಮಾಡೆಲ್, ನಟಿ ಸೋಫಿ ಚೌಧರಿ ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಎಲ್ಲರ ಎದೆಬಡಿತ ಏರುವಂತಹ ಬಿಕಿನಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಕಳೆದ ಬಾರಿ ಮಾಲ್ಡೀವ್ಸ್ ಗೆ ಭೇಟಿ ಕೊಟ್ಟಿದ್ದ ಈ ಚೆಲುವೆ, ಅಲ್ಲಿ ಕಪ್ಪು ವರ್ಣದ ಬಿಕಿನಿ (ತುಂಡುಡುಗೆ)ಯಲ್ಲಿ ಮಿರಿ ಮಿರಿ ಮಿಂಚಿದ್ದರು. ಇದನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದರು. ಆಕೆಯ ನೀಳ ಮೈಮಾಟ ಕಣ್ಣು ಕುಕ್ಕುವಂತೆ ಮಾಡಿತ್ತು....
1 42 43 44 45 46 81
Page 44 of 81