‘ಕನಸ ಮಾರಾಟ’ಕ್ಕೆ ನಾಗೇಂದ್ರಪ್ರಸಾದ್ ಸಾಥ್..!- ಕಹಳೆ ನ್ಯೂಸ್
“ಕನಸು ಮಾರಾಟಕ್ಕಿದೆ” ಚಲನಚಿತ್ರದ ಸಂಗೀತ ನಿರ್ದೇಶನವನ್ನು ಮಾನಸ ಹೊಳ್ಳರವರು ಮಾಡ್ತಾ ಇದ್ದು, ಎಂದಿಗೂ ಜನಮಾನಸದಲ್ಲಿ ಉಳಿಯುವ ಹಾಡುಗಳನ್ನು ಪ್ರೇಕ್ಷಕರಿಗೆ ನೀಡಲು ಮುಂದಾಗಿದ್ದಾರೆ. ಇನ್ನೂ ಕನ್ನಡ ಚಿತ್ರರಂಗದ ಖ್ಯಾತ ನಟ,ನಿರ್ದೇಶಕ,ಸಾಹಿತಿ ನಾಗೇಂದ್ರ ಪ್ರಸಾದ್ ರವರು ಚಿತ್ರಕ್ಕೆ ಎರಡು ಗೀತೆಗಳನ್ನು ಬರೆದಿದ್ದಾರೆ. ನಿರ್ದೇಶಕ ಕವಿರಾಜ್ ಈಗಾಗಲೇ ಒಂದು ಗೀತೆಗೆ ಸಾಹಿತ್ಯ ಬರೆದಿದ್ದು, ನಿರ್ದೇಶಕ ಭರಾಟೆ ಚೇತನ್ ರವರು ಒಂದು ಗೀತೆಗೆ ಸಾಹಿತ್ಯ ಬರೆಯಲಿದ್ದಾರೆ. ಹಾಗೂ ಯುವ ಸಾಹಿತಿ ಸುಕೇಶ್ ಕೂಡ ಒಂದು ಗೀತೆಗೆ...