Tuesday, January 21, 2025

ಸಿನಿಮಾ

ಸಿನಿಮಾ

ಹೃತಿಕ್-ಟೈಗರ್ ವಾರ್ ಝಲಕ್‍ಗೆ ಶಾಕ್ ಆದ ಬಾಲಿವುಡ್!!- ಕಹಳೆ ನ್ಯೂಸ್

ಗ್ರೀಕ್ ಗಾಡ್ ಹೃತಿಕ್ ರೋಷನ್ ಮತ್ತು ಯೂತ್ ಐಕಾನ್ ಟೈಗರ್ ಶ್ರಾಫ್ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಅಭಿನಯಿಸುತಿದ್ದಾರೆ ಮತ್ತು ಚಿತ್ರೀಕರಣವು ಭರದಿಂದ ಸಾಗುತ್ತಿದೆ ಎಂಬ ವಿಷಯ ಮಾತ್ರ ಎಲ್ಲರಿಗೂ ತಿಳಿದಿತ್ತು. ಆದ್ರೆ ಆ ಚಿತ್ರದ ಟೈಟಲ್ ಏನು ಎಂಬುವುದನ್ನು ಇದುವರೆಗೂ ಬಹಿರಂಗಪಡಿಸಿರಲಿಲ್ಲ ಚಿತ್ರತಂಡ. ಇಂದು ಈ ಚಿತ್ರದ ಅಫೀಷಿಯಲ್ ಟೀಸರ್ ರಿಲೀಸ್ ಮಾಡಿದೆ ಚಿತ್ರತಂಡ. ಚಿತ್ರದ ಶೀರ್ಷಿಕೆ ‘ವಾರ್’ ಎಂಬುದಾಗಿದ್ದು. ಚಿತ್ರದ ತಾರಾಗಣಕ್ಕೂ, ಅವರು ಯಾವಾಗಲೂ ಅಭಿನಯಿಸುತ್ತಿದ್ದ ಸಮಕಾಲೀನ...
ಸಿನಿಮಾ

ಮಾಲಿವುಡ್‍ನಲ್ಲಿ ಸೌಂಡ್ ಮಾಡ್ತಾ ಇದೆ ‘ತನ್ನೀರ್‌ಮತ್ತನ್ ದಿನಂಙಳ್’ – ಕಹಳೆ ನ್ಯೂಸ್

ಮೊನ್ನೆ ತಾನೆ ನಟ, ನಿರ್ದೇಶಕ, ಗಾಯಕ ವಿನೀತ್ ಶ್ರೀನಿವಾಸನ್, ‘ಕುಂಬಳಂಗಿ ನೈಟ್’ ಖ್ಯಾತಿಯ ನಟ ಮ್ಯಾಥ್ಯೂ ಥಾಮಸ್ ಹಾಗೂ ಉಪ್ಪುಮ್ ಮೊಳಗುಮ್ ಧಾರವಾಹಿ ಖ್ಯಾತಿಯ ನಟಿ ನಿಶಾ ಸಾರಂಗ್ ಅಭಿನಯದ ‘ತನ್ನೀರ್‌ಮತ್ತನ್ ದಿನಂಙಳ್’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ವೀಕ್ಷಿಸಿದ ಸಿನಿರಸಿಕರು ಚಿತ್ರದ ಮೇಲೆ ಧನಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಆದರೆ ಚಿತ್ರದ ಮೊದಲ ವೀಡಿಯೋ ಸಾಂಗ್ ನೋಡಿದ ಮೇಲೆ, ಈ ಚಿತ್ರವನ್ನು ಮೊದಲ ದಿನ, ಮೊದಲ ಶೋ ನೋಡಬೇಕೆಂದು...
ಸಿನಿಮಾಸುದ್ದಿ

ಡೈರೆಕ್ಟರ್ ಪ್ರೇಮ್ ನಿರ್ದೇಶನದ ‘ಏಕ್‌ ಲವ್ ಯಾ’ ಚಿತ್ರದಲ್ಲಿ:ಟಿಕ್‌ಟಾಕ್‌ ಸ್ಟಾರ್‌ಗಳಿಗೆ ಅವಕಾಶ! – ಕಹಳೆ ನ್ಯೂಸ್

ಪ್ರೇಮ್ ಎಂದಾಕ್ಷಣ ಇವರು ಸ್ಟಾರ್ ನಟರೊಂದಿಗೆ ಮಾತ್ರ ಸಿನಿಮಾ ಮಾಡುವುದು ಎಂದು ಹುಟ್ಟು ಹಾಕಿರುವ ಅಭಿಪ್ರಾಯಕ್ಕೆ ಈಗ ಬ್ರೇಕ್ ಹಾಕಿದ್ದಾರೆ. ರಕ್ಷಿತಾ ಪ್ರೇಮ್ ಸಹೋದರ ರಾಣಾ ನಾಯಕನಾಗಿ ಅಭಿನಯಿಸುತ್ತಿರುವ ಏಕ್ ಲವ್ ಯಾ ಸಿನಿಮಾಗೆ ಇವರು ನಿರ್ದೇಶನ ಮಾಡುತ್ತಿದ್ದಾರೆ. 'ಏಕ್‌ ಲವ್ ಯಾ' ಚಿತ್ರದಲ್ಲಿ ಇನ್ನು ಹೆಚ್ಚು ಜೋಶ್ ತುಂಬಿಸಲು ಯುವ ಕಲಾವಿದರಿಗೆ ಅವಕಾಶ ನೀಡಿದ್ದಾರೆ ಪ್ರೇಮ್. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಸಾಕಷ್ಟು...
ಸಿನಿಮಾ

ಕುತೂಹಲ ಕೆರಳಿಸುತ್ತಿದೆ ‘ಭಜರಂಗಿ 2’ ಮೊದಲ ನೋಟ – ಕಹಳೆ ನ್ಯೂಸ್

ಇಂದು ಕರುನಾಡ ಚಕ್ರವರ್ತಿ, ನಾಟ್ಯ ಸಾರ್ವಭೌಮ, ಹ್ಯಾಟ್ರಿಕ್ ಹೀರೋ ಬಿರುದಾಂಕಿತ ಡಾ.ಶಿವರಾಜ್‍ಕುಮಾರ್ ಅವರ ಹುಟ್ಟುಹಬ್ಬ. ಹೀರೋಗಳ ಹುಟ್ಟುಹಬ್ಬಕ್ಕೆ ಹೊಸ ಚಿತ್ರಗಳ ಗಿಫ್ಟ್ ಗಳು ಬರುವುದು ಸಾಮಾನ್ಯ. ಅದರಂತೆ ಶಿವರಾಜ್‍ಕುಮಾರ್ ಮತ್ತು ನಿರ್ದೇಶಕ ಹರ್ಷ ಕಾಂಬಿನೇಷನ್ನಲ್ಲಿ ಮೂಡಿ ಬರಲಿರುವ ‘ಭಜರಂಗಿ 2’ ಚಿತ್ರದ ಮೊದಲ ನೋಟ ಬಿಡುಗಡೆಗೊಂಡಿದ್ದು. ತುಂಬಾ ಆಕರ್ಷಕವಾಗಿ ಮೂಡಿ ಬಂದಿದೆ. ಮೊದಲ ನೋಟವನ್ನು ಗಮನಿಸುತ್ತಿದ್ದರೆ, ಶಿವಣ್ಣ ಆಧುನಿಕ ಬೇಟೆಗಾರನಂತೆ ಕಾಣಿಸುತ್ತಿದ್ದಾರೆ. ಅವರ ಹಿಂದೆ ಹಲವಾರು ಕಾಡು ಜನಾಂಗಕ್ಕೆ ಸೇರಿದವವರು...
ಸಿನಿಮಾ

‘ಬೆಲ್ಚಪ್ಪ’ನ ಬೈಕ್‍ನಲ್ಲಿ ಭಜರಂಗಿ ಮತ್ತು ಭಗವಧ್ವಜ..!! – ಕಹಳೆ ನ್ಯೂಸ್

ತುಳು ಚಿತ್ರರಂಗದಲ್ಲಿ ಈ ವರ್ಷ ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳಲ್ಲಿ ರಜನೀಶ್ ದೇವಾಡಿಗ ನಿರ್ದೇಶನದ ‘ಬೆಲ್ಚಪ್ಪ’ ಸಿನೆಮಾ ಕೂಡಾ ಒಂದು. ಈ ಸಿನೆಮಾದ ನಿರೀಕ್ಷೆಗೆ ಮುಖ್ಯ ಕಾರಣ, ಚಿತ್ರದ ಶೀರ್ಷಿಕೆ ಪಾತ್ರಕ್ಕೆ ಜೀವ ತುಂಬುತ್ತಿರುವುದು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್. ಅರವಿಂದ ಬೋಳಾರ್ ಮುಖ್ಯ ಪಾತ್ರಧಾರಿಯಾಗಿದ್ದರೂ, ಚಿತ್ರದ ನಾಯಕ ನಟರಾಗಿರುವುದು ಈ ಚಿತ್ರದ ನಿರ್ದೇಶಕರಾದ ರಜನೀಶ್ ದೇವಾಡಿಗ ಅವರೇ. ಇವರಿಗೆ ನಾಯಕಿಯಾಗಿ ನಟಿಸಿರುವುದು ಮುಂಬೈ ಮೂಲದ ಬೆಡಗಿ ಯಶಸ್ವಿ ದೇವಾಡಿಗ. ಇಂದು...
ಸಿನಿಮಾ

ಕನಸುಗಳ ರೆಕ್ಕೆ ಬಿಚ್ಚಿ ಹಾರಲು ತಯಾರಾದ ಗುಬ್ಬಚ್ಚಿ – ಕಹಳೆ ನ್ಯೂಸ್

ಪುತ್ತೂರು: ಸಾಮಾಜಿಕ ಜಾಲಾತಾಣಗಳಲ್ಲಿ ಈಗಾಗಲೇ ಹೆಸರುಗಳಿಸಿರುವ ಗುಬ್ಬಚ್ಚಿ ಚಿತ್ರ ಇಂದು ಮುಹೂರ್ತ ಗೊಂಡು ಸೆಟ್ಟೇರಲು ತಯಾರಾಗಿದೆ. ‘ಗುಬ್ಬಚ್ಚಿ’ ಕನಸುಗಳ ರೆಕ್ಕೆ ಬಿಚ್ಚಿ, ಕನ್ನಡ ಟೆಲಿ ಚಿತ್ರದ ಮುಹೂರ್ತ ಇಂದು ಪುತ್ತೂರಿನ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆ. ಈ ಶುಭ ಮುಹೂರ್ತಕ್ಕೆ ಯುವವಾಹಿನಿ ಕೇಂದ್ರ ಸಮಿತಿ ಇದರ ಅಧ್ಯಕ್ಷರಾದ ಜಯಂತ್ ನಡುಬೈಲು, ಮೇಲೊಬ್ಬ ಮಾಯಾವಿ ಚಿತ್ರದ ನಿರ್ಮಾಪಕರು ಪುತ್ತೂರು ಭರತ್ ಕುಮಾರ್ ಹಾಗೂ ಕನ್ನಡ ಸಿನಿಮಾ ನಿರ್ದೇಶಕರು ಬಿ...
ಸಿನಿಮಾ

ತಂದೆಯಂತೆ ಬ್ಯಾಂಡ್ಮಿಂಟನ್ ಆಡಲಿದ್ದಾರಾ ದೀಪಿಕಾ ಪಡುಕೋಣೆ – ಕಹಳೆ ನ್ಯೂಸ್

ಬಾಲಿವುಡ್‍ನಲ್ಲಿ ಬಯೋಪಿಕ್ ಚಿತ್ರಗಳ ನಿರ್ಮಾಣ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇಂತಹ ಚಿತ್ರಗಳಿಗೆ ಇದೀಗ ಹೊಸ ಸೇರ್ಪಡೆ ಅತೀ ಕಿರಿಯ ವಯಸ್ಸಿನಲ್ಲಿ ಅತ್ಯುನ್ನತ ಸಾಧನೆಗೈದ ಭಾರತದ ಹೆಮ್ಮೆಯ ಬ್ಯಾಂಡ್ಮಿಂಟನ್ ತಾರೆ, ಪಿ.ವಿ.ಸಿಂಧು ಅವರ ಜೀವನದ ಬಗೆಗಿನ ಚಿತ್ರ. ಇನ್ನು ಈ ಚಿತ್ರಕ್ಕೆ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಪಿ.ವಿ.ಸಿಂಧು ಜೀವನಾಧಾರಿತ ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಸಿಂಧು ಆಗಿ...
ಸಿನಿಮಾಸುದ್ದಿ

ನಾಳೆ ‘ಬಂದ ನೋಡು ಪೈಲ್ವಾನ್’ ಹಾಡು ರಿಲೀಸ್ – ಕಹಳೆ ನ್ಯೂಸ್

ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಸಿನೆಮಾದ ಉತ್ತರ ಭಾರತದಲ್ಲಿ ಚಿತ್ರದ ವಿತರಣೆ ಹಕ್ಕನ್ನು ಜೀ ಸ್ಟುಡಿಯೋಸ್ ಖರೀದಿ ಮಾಡುತ್ತಿದೆ. ಸಿನಿಮಾದ ಹೊಸ ಪೋಸ್ಟರ್ ಮೂಲಕ ಈ ವಿಷಯವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಟ ಸುನೀಲ್ ಶೆಟ್ಟಿ ಹಂಚಿಕೊಂಡಿದ್ದಾರೆ. ಜೀ ಸ್ಟುಡಿಯೋಸ್ ಜೊತೆಗೆ ಸಹಭಾಗಿತ್ವ ವಹಿಸಲು ಖುಷಿ ಆಗುತ್ತಿದೆ ಎಂದಿದ್ದಾರೆ. ಕನ್ನಡದಲ್ಲಿ ಕಾರ್ತಿಕ್ ಗೌಡ, ತಮ್ಮ ಕೆ.ಆರ್.ಜಿ ಸ್ಟುಡಿಯೋ ಮೂಲಕ ಚಿತ್ರದ ವಿತರಣೆ ಮಾಡುತ್ತಿದ್ದಾರೆ. ತೆಲುಗಿನಲ್ಲಿ ವಾರಾಹಿ ಚಲನಚಿತ್ರಂ ಸಂಸ್ಥೆ ವಿತರಣೆಯ...
1 51 52 53 54 55 81
Page 53 of 81