ಅಮೇರಿಕಾದ ಅಧ್ಯಕ್ಷ ಪಟ್ಟಕ್ಕೇರಲಿರುವ ಶರಣ್..! ಪ್ರಥಮ ಮಹಿಳೆಯಾಗಿ ತುಪ್ಪದ ಬೆಡಗಿ ರಾಗಿಣಿ..- ಕಹಳೆ ನ್ಯೂಸ್
ಇದೇನಪ್ಪ ಟ್ರಂಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿ ಶರಣ್ ಅದ್ಯಾವಾಗ ಅಮೇರಿಕದ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ್ರು..? ತುಪ್ಪದ ಹುಡುಗಿ ರಾಗಿಣಿ ಅಮೆರಿಕಾದ ಪ್ರಥಮ ಮಹಿಳೆಯಾಗಿ ಅದ್ಯಾವಾಗ ಪಟ್ಟಕ್ಕೇರಿದ್ರು. ಹೌದು, ಖ್ಯಾತ ಹಾಸ್ಯ ನಟ ಶರಣ್ ಈ ಹಿಂದೆ ಅಧ್ಯಕ್ಷ ಚಿತ್ರ ಮಾಡಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ರು. ಇದೀಗ ಅಧ್ಯಕ್ಷ ಇನ್ ಅಮೇರಿಕ’ ಚಿತ್ರ ಮಾಡಲಿದ್ದಾರೆ. ಇವರಿಗೆ ಜೋಡಿಯಾಗಿ ತುಪ್ಪದ ಬೆಡಗಿ ರಾಗಿಣಿ ಜೊತೆಯಾಗಲಿದ್ದಾರೆ. ‘ಅಧ್ಯಕ್ಷ ಇನ್ ಅಮೇರಿಕ’ ಇದೊಂದು...